ಸುಳ್ಯ : ಗೀತಾ ಜಯನಗರ ಅವರಿಗೆ ಪಿಂಕ್ ಅಟೋ ಹಸ್ತಾಂತರ

ಮಹಿಳಾ ಸಬಲೀಕರಣ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಕೊಡಮಾಡಿದ ಪಿಂಕ್ ಅಟೋ ರಿಕ್ಷಾವನ್ನು ಗೀತಾ ಜಯನಗರ ಅವರಿಗೆ ಅ.24ರಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಹಸ್ತಾಂತರಿಸಲಾಯಿತು.

. . . . . . . . .

ಶಾಸಕಿ ಭಾಗೀರಥಿ ಮುರುಳ್ಯ ಅವರು ಗೀತಾ ಜಯನಗರ ಅವರಿಗೆ ಅಟೋ ರಿಕ್ಷಾ ಹಸ್ತಾಂತರಿಸಿದರು. ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಸತೀಶ್ ಬೋಳಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂಧನ್, ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಅಸಿಸ್ಟೆಂಟ್ ಗವರ್ನರ್ ಹಾಗೂ ಪಿಂಕ್ ಅಟೋ ಯೋಜನೆಯ ಜಿಲ್ಲಾ ಸಂಚಾಲಕಿ ಶ್ರುತಿ ಮಾಡ್ತಾ, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading