ಇಂದಿನ(ಆಗಸ್ಟ್ 11) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಮತ್ತು ಕಾಳುಮೆಣಸು ದರದಲ್ಲಿ ಇಳಿಕೆ ; ಅಡಿಕೆ ಹಾಗೂ ಕೊಬ್ಬರಿ ಸಂಪೂರ್ಣ ಸ್ಥಿರ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 11 ಆಗಸ್ಟ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 11) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಭಾರತೀಯ ವಿದ್ಯಾ ಭವನ ಪ್ರಕಟಿಸುವ ಆಂಗ್ಲ ಮಾಸಿಕದ ಸ್ವಾತಂತ್ರ್ಯೋತ್ಸವ ವಿಶೇಷ ಸಂಚಿಕೆಯಲ್ಲಿ, ಐತಿಹಾಸಿಕ ‘ಅಮರ ಸುಳ್ಯ ಹೋರಾಟ’ದ ಕುರಿತ ಮಾಹಿತಿ ಪ್ರಕಟ

ಮುಂಬೈ : ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಎಂ. ಮುನ್ಷಿಯವರು, ಮಹಾತ್ಮ ಗಾಂಧೀಜಿಯವರ ಬೆಂಬಲದೊಂದಿಗೆ ಪ್ರಾರಂಭಿಸಿದ ಪ್ರತಿಷ್ಠಿತ 'ಭಾರತೀಯ ವಿದ್ಯಾ ಭವನ್‌' ಸಂಸ್ಥೆಯು ಹೊರತರುವ ಆಂಗ್ಲ ಮಾಸಿಕದ ಆಗಸ್ಟ್ ತಿಂಗಳ ಸ್ವಾತಂತ್ರ್ಯೋತ್ಸವ ವಿಶೇಷ - ಸಂಚಿಕೆಯಲ್ಲಿ, ದಕ್ಷಿಣ ಭಾರತದ ಐತಿಹಾಸಿಕ 'ಅಮರ ಸುಳ್ಯ ಹೋರಾಟ'ದ ಕುರಿತು ಮಾಹಿತಿ ಪ್ರಕಟಗೊಂಡಿದೆ. ವಿಶೇಷವೆಂದರೆ, ಮ್ಯಾಗಜೀನ್‌ನ ಸಂಪಾದಕೀಯದಲ್ಲಿ, "ಬ್ರಿಟಿಷರ ಅನ್ಯಾಯದ ಕಂದಾಯ ನೀತಿಯ...
Ad Widget

ಗಾಣಿಗ ಸಮಾಜದ ವತಿಯಿಂದ ಆಟಿ ಸಮುದಾಯ ಸಂಗಮ

ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ఆజి ಆಷಾಡ ತಿಂಗಳ ವಿಶೇಷ ಸಮುದಾಯ ಸಂಗಮ ಕಾರ್ಯಕ್ರಮವು ಆದಿತ್ಯವಾರ ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಕರ್ಲಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ಬನ್ ಚೆಟ್ಟಿಯಾರ್ ಕಲ್ಮಡ್ಕ ನೆರವೇರಿಸಿ ಶುಭ ಹಾರೈಸಿದರು.ಆಟಿ ಅರಿವು ಕುರಿತ ಉಪನ್ಯಾಸವನ್ನು ಉಪನ್ಯಾಸಕ ನಾರಾಯಣ...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:11-08-2026 ಮಂಗಳವಾರ*01,🐏ಮೇಷರಾಶಿ🐏*📃,ಇಂದು ನಿಮ್ಮ ರಾಶಿಯವರು ಕೆಲಸದಲ್ಲಿ ಪ್ರಭುದ್ಧತೆ ಮೆರೆಯುತ್ತಾರೆ. ಶಿಸ್ತು ಮತ್ತು ಸಂಯಮದಿಂದ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಸಾಗಲಿ. ನಿಮ್ಮಲ್ಲಿನ ವಿಶೇಷ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವುದು ನಿಶ್ಚಿತ.ಪ್ರೀತಿಯಲ್ಲಿ ಸಂತೋಷವಾಗಿರುವುದು ಹೇಗೆ ಎಂದು ತಿಳಿಯಿರಿ,ಗಮನಿಸಿ:-ಸ್ವಯಂಭರವಸೆಯನ್ನು ಅಭ್ಯಾಸಮಾಡಿಕೊಳ್ಳಿ,ಪರಿಹಾರ:-ಗಣಪತಿಗೆದೇವರಿಗೆ ಗರಿಕೆ ನೀಡಿ,*02,🐂ವೃಷಭರಾಶಿ🐂*📃,ನಿಮ್ಮಲ್ಲಿ ಇಂದು ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ...

ಸುಳ್ಯ: ಎಸ್.ಐ.ಆರ್. (SIR) ಪರಿಶೀಲನೆ – 11,845 ಮತದಾರರಿಗೆ ಶಾಕ್

ಸುಳ್ಯ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision–2026) ಪ್ರಕ್ರಿಯೆಯಲ್ಲಿ 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11,845 ಮತದಾರರನ್ನು ASDDO ವರ್ಗಕ್ಕೆ ಗುರುತಿಸಲಾಗಿದೆ. ಇದು ಕ್ಷೇತ್ರದ ಒಟ್ಟು ಮತದಾರರ ಶೇ.5.68ರಷ್ಟಾಗಿದೆ. ಆ.10ರಂದು ಸಂಜೆ 4 ಗಂಟೆಯವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ...

ದುಗ್ಗಲಡ್ಕ : ಅನೆ ಹಾವಳಿ – ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಸಭೆ

ಕಳೆದೆರಡು ವಾರಗಳಿಂದ ಕಂದಡ್ಕ, ನೀರಬಿದಿರೆ ಕೊಯಿಕುಳಿ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟು ನಿರಂತರ ಕೃಷಿ ಹಾನಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಆ.10 ರಂದು ಅರಣ್ಯಾಧಿಕಾರಿಗಳ ತುರ್ತು ಸಭೆ ನಡೆಸಿದರು. ಆನೆ ಹಾವಳಿ ವಿಸ್ತರಣೆ ಯಾಗುತ್ತಿರುವುದನ್ನು ತಡೆಯುವ ಕುರಿತು ಚರ್ಚಸಲಾಯಿತು. 6 ಆನೆಗಳಿದ್ದ ಹಿಂಡಿನಿಂದ ಮೂರು ಆನೆಗಳು ಕೊಯಿಕುಳಿ ಕಡೆಗೆ ಸಂಚರಿಸಿರುವುದರಿಂದ ಕೃಷಿ ಹಾನಿ...
error: Content is protected !!