- Monday
- August 17th, 2026
ಪೇರಡ್ಕ: ಎಸ್.ಕೆ.ಎಸ್.ಎಸ್.ಎಫ್. ಗೂನಡ್ಕ ಶಾಖೆಯ ವತಿಯಿಂದ ಆ. 17ರಂದು ಪೇರಡ್ಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಜ್ಲಿಸುನ್ನೂರ್ ಕಾರ್ಯಕ್ರಮದಲ್ಲಿ, ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಿಎಂಎ (CMA - USA) ಪರೀಕ್ಷೆಯಲ್ಲಿಸಾಧನೆಗೈದ ಅಶ್ಫಾಕ್ ಗೂನಡ್ಕ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಗ್ರಾಮೀಣ ಭಾಗದ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಜ್ಜೆಯನ್ನು ಗುರುತಿಸಿದಾಗ ಅದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯ. ಇಂತಹದ್ದೇ ಒಂದು...