ಕೃಷಿಕರ ಬದುಕಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಮರುಜಾರಿಗೆ ಆಕ್ರೋಶ – ರೈತರ ಹೋರಾಟಕ್ಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ವೆಂಕಟ್ ವಳಲಂಬೆ

ಜನತೆ ನೂರಾರು ವರ್ಷಗಳಿಂದ ಪರಿಸರ, ಕಾಡು, ಜಲ ಮತ್ತು ನೈಸರ್ಗಿಕ ಕೃಷಿಗೆ ಒಗ್ಗಿಕೊಂಡು ಹಲವಾರು ತಲೆಮಾರುಗಳಿಂದ ಜೀವನ ನಡೆಸಿಕೊಂಡಿದ್ದು, ಆರ್ಥಿಕ ಸಮಸ್ಯೆಯನ್ನು ಹೊಂದಿದ್ದರೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಬೆವರು ಸುರಿಸಿ ಜೀವನ ಸಾಗಿಸುತ್ತಿರುವ ಈ ಕಾಲಘಟ್ಟದಲ್ಲಿ ಮತ್ತೆ ಮತ್ತೆ ಗಾಯದ ಮೇಲೆ ಬರೆ ಎಳೆಯುವ ಕಾರ್ಯ ಆಗುತ್ತಿದೆ. ಯಾವುದೇ ಸರ್ಕಾರವಿರಲಿ ಅದಕ್ಕೆ ಸರಿಯಾದ ಇಚ್ಛಾ ಶಕ್ತಿಯನ್ನು...
error: Content is protected !!