- Saturday
- April 5th, 2025

ಅವರಂತೆ ಇಲ್ಲ, ಇವರಂತೆ ಇಲ್ಲ ಎಂದು ಮಕ್ಕಳನ್ನು ಇತರರಿಗೆ ಹೋಲಿಸದಿರಿ, ಪ್ರತೀ ಮಗುವಿನಲ್ಲೂ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯದಿರಿ…ಇಲ್ಲಿ ದಡ್ಡರು, ಬುದ್ದಿವಂತರು ಎನ್ನುವ ಬೇಧ-ಭಾವವಿಲ್ಲ, ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕರೆ ಇಲ್ಲಿ ಸಮಾನರೇ ಎಲ್ಲಾ…ಇಲ್ಲಿ ಚೆನ್ನಾಗಿ ಓದಲು ಬರುವವರು ಮಾತ್ರ ಬುದ್ಧಿವಂತರಲ್ಲ, ಚೆನ್ನಾಗಿ ಓಡಲು ಬರುವವರು ಕೂಡ ಬುದ್ಧಿವಂತರೇ, ಅವರಲ್ಲಿರುವ ಪ್ರತಿಭೆಯನ್ನು...

ಅಗಲೀಕರಣ ಗೊಂಡ ಅರಂತೋಡು ಅಡ್ತಲೆ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬ, ಮರಗಳನ್ನು ತೆಗೆಯಲು, ಬಾಕಿ ಉಳಿದಿರುವ ಎರಡನೇ ಕೋಟ್ ಡಾಮರೀಕರಣ ಹಾಗೂ ಪಿಂಡಿಮನೆಯಿಂದ ಅಡ್ತಲೆ ತನಕ ಅಗಲೀಕರಣ ಗೊಳ್ಳಲು ಬಾಕಿ ಇರುವ ರಸ್ತೆಯನ್ನು ಅತೀ ಶೀಘ್ರದಲ್ಲಿ ಸೂಕ್ತ ಅನುದಾನ ಒದಗಿಸಿಕೊಡಲು ಶಾಸಕರಾದ ಭಾಗೀರಥಿ ಮುರುಳ್ಯ ಅವರಿಗೆ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಮನವಿ ಮಾಡಲಾಯಿತು....

ಗುತ್ತಿಗೆ ಆಧಾರದಲ್ಲಿ ಕೆ.ಎಸ್.ಆರ್.ಟಿ.ಸಿ. ಗೆ ನೇಮಕಗೊಂಡ ಚಾಲಕರಿಗೆ ಜನವರಿ 1 ರಿಂದ ಕೆಲಸ ನಿಲ್ಲಿಸುವಂತೆ ಮೆಸೇಜ್ ಬಂದಿರುವುದರಿಂದ ಚಾಲಕರು ಕರ್ತವ್ಯಕ್ಕೆ ಹಾಜರಾಗದೇ ಸುಳ್ಯ ಡಿಪೋದ ಎದುರು ಪ್ರತಿಭಟನೆ ನಡೆಸಿದ ಘಟನೆ ಹಾಗೂ ಬಸ್ ಇಲ್ಲದೇ ಪ್ರಯಾಣಿಕರ ಪರದಾಡಿದ ಘಟನೆ ಇಂದು ನಡೆದಿದೆ. ಸುಳ್ಯದಲ್ಲಿ ಕೆಲವೇ ಬಸ್ ಗಳಲ್ಲಿ ಸರಕಾರಿ ನೌಕರರಿದ್ದು ಅವರು ಚಾಲಕರಾಗಿರುವ ಲೈನ್ ಗಳಲ್ಲಿ...

ಗ್ರಾಮೀಣ ಪ್ರದೇಶವಾದ ಗುತ್ತಿಗಾರಿನಲ್ಲಿ ದಾನಿಗಳ ಸಹಕಾರದೊಂದಿಗೆ ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಸೇವೆ, ಯೋಗ ತರಬೇತಿ ಕೇಂದ್ರ, ರಕ್ತದಾನ ಪೂರೈಕೆ ಶಿಬಿರ ಆಯೋಜನೆ ಮತ್ತು ವಿವಿಧ ಸೇವಾ ಯೋಜನೆ ಬಗ್ಗೆ ತಿಳಿದು ಉಡುಪಿ ನಗರ ಸಭಾ ಇಂಜಿನಿಯರ್ ದಿವಾಕರ ಕೊಂಬೆಟ್ಟು ಅವರು ಶ್ಲಾಘಿಸಿದ್ದು ಆಂಬುಲೆನ್ಸ್ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲಾ ದಾನಿಗಳಿಗೂ ಕೃತಜ್ಞತೆ ತಿಳಿಸಿದರು. ಈ...

ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ತರವಾಡು ಕುಟುಂಬದ ದೇವಸ್ಥಾನದಲ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಉಪದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ಧರ್ಮ ನಡಾವಳಿ ಡಿ.27 ರಿಂದ ಡಿ.29 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಸುಮಾರು 1500 ಸಾವಿರಕ್ಕೂ ಮಿಕ್ಕಿ ಜನ ಆಗಮಿಸಿ...

ಶ್ರೀ ಅಮ್ಮನ್ ಕ್ರಡಿಟ್ ಕೊ-ಓೕಪರೇಟಿವ್ ಸೊಸೈಟಿ ಕಲ್ಲುಗುಂಡಿ ಇದರ ವತಿಯಿಂದ 2024 ನೇ ವಷ೯ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಸಂಘದ ಕಛೇರಿಯಲ್ಲಿ ನಡೆಯಿತು. ಈ ಕಾಯ೯ಕ್ರಮಕ್ಕೆ ಸೊಸೈಟಿಯ ಷೇರುದಾರರು ಮುಖ್ಯ ಅಥಿತಿಗಳಾಗಿ ಆಗಮಿಸಿ ಹೊಸ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಕಾಯ೯ಕ್ರಮದಲ್ಲಿ ಅತಿಥಿಗಳಾಗಿ ಹಾಜಿ ಅಬ್ಬಾಸ್ ನ್ಯಾಷನಲ್ ಸ್ಟೋರ್, ಕಿಶೋರ್ ಕುಮಾರ್ ಸ್ಪಾಟ್ ಕಂಪ್ಯೂಟರ್, ಸುನಿಲ್ ಕುಮಾರ್...

ಹಿರಿಯ ವಿದ್ಯಾರ್ಥಿಗಳ ಸಂಘ, ವಿದ್ಯಾರ್ಥಿಗಳ ಪೋಷಕರು, ಊರ ವಿದ್ಯಾಭಿಮಾನಿಗಳ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಡಿ.30 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರು ಶಾಲೆಯ ವಾರ್ಷಿಕೋತ್ಸವವು ಅದ್ದೂರಿಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರಾದ ಅಶ್ವಥ್.ವೈ.ಯು, ತಾಲೂಕು ಪಂಚಾಯತ್ ಸದಸ್ಯರಾದ...