Ad Widget

ಬಳ್ಪ : ವಿದ್ಯುತ್ ಶಾಕ್ ಪವರ್ ಮ್ಯಾನ್ ಮೃತ್ಯು

ಮೆಸ್ಕಾಂ ನ ಪಂಜ ಶಾಖೆಯ ಪವರ್ ಮ್ಯಾನ್ ಗೆ ಬಳ್ಪ ಗ್ರಾಮದ ಪಾದೆ ಸಮೀಪ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಮೃತಪಟ್ಟ ಪವರ್ ಮ್ಯಾನ್ ನನ್ನು ಹಾಸನ ಹೊಳೆನರಸಿಪುರ ಮೂಲದ ರಘು (33) ಎಂದು ಗುರುತಿಸಲಾಗಿದೆ. ವಿವಾಹಿತರಾಗಿರುವ ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಮೆಸ್ಕಾಂ, ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!