ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿ amarasuddi - February 4, 2022 at 10:37 0 Tweet on Twitter Share on Facebook Pinterest Email ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿಯಾದ ಅಪರೂಪದ ಪ್ರಕೃತಿ ವಿಸ್ಮಯ ದೇವಚಳ್ಳ ಗ್ರಾಮದ ದೇವದಲ್ಲಿ ಕಾಣಸಿಕ್ಕಿದೆ. ದೇವ ಮನೆ ರಾಮಣ್ಣ ಗೌಡರ ತೋಟದಲ್ಲಿರುವ ಗಾಳಿ ಬಾಳೆಗೊನೆಯಲ್ಲಿ ಎರಡು ಪೂಂಬೆ ಬಿಟ್ಟಿದೆ. ಪ್ರಕೃತಿಗೆ ಯಾರು ಸಾಟಿ ಇಲ್ಲ ಎಂಬುದಕ್ಕೆ ಈ ವಿಸ್ಮಯವೇ ಸಾಕಲ್ಲವೇ? Share this:WhatsAppTelegramTweetPrintEmailLike this:Like Loading...