ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಲ್ಲಿ ಬೆಳ್ಳಾರೆ ಜನ್ಯ ಇಲೆಕ್ಟ್ರಿಕಲ್ ನಿಂದ ವಯರಿಂಗ್ ಬಗ್ಗೆ ಮಾಹಿತಿ amarasuddi - October 30, 2020 at 14:32 0 Tweet on Twitter Share on Facebook Pinterest Email ಬೆಳ್ಳಾರೆ ಯಲ್ಲಿ ನಡೆಯುತ್ತಿರುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಲ್ಲಿ ಬೆಳ್ಳಾರೆ ಜನ್ಯ ಇಲೆಕ್ಟ್ರಿಕಲ್ ನಿಂದ ವಯರಿಂಗ್ ಬಗ್ಗೆ ತರಬೇತಿಯನ್ನು ಮಾಲಕರಾದ ಮಂಜುನಾಥ ಹೆಗ್ಡೆಯವರು ನೀಡಿದರು. ಹಲವಾರು ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು. . . . . . . . . . Share this: Click to share on WhatsApp (Opens in new window) WhatsApp Like this:Like Loading...