Ad Widget

ಪೆರಾಜೆ : ರಾತ್ರಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಕೆ , ಬೆಳ್ಳಂಬೆಳಗೆ, ಪಂಚಾಯತ್ ನಿಂದ ತೆರವು


ಪೆರಾಜೆ ಗ್ರಾಮದ ಕುಂಬಳಚೇರಿಯಲ್ಲಿ ಕಳೆದ ರಾತ್ರಿ ಕುಂಡಾಡು ಚಾಮಕಜೆ ಭಾಗದ ನಿವಾಸಿಗಳು ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದರು , ಹಲವು ಯೋಜನೆಗಳು ನಿವಾಸಿಗಳನ್ನು ತಲಪಲಿಲ್ಲ ಎಂಬ ಆಕ್ರೋಶ, ಈ ಬಗ್ಗೆ ಸಹಿ ಸಂಗ್ರಹಿಸಿ ಬ್ಯಾನರ್ ನಲ್ಲಿ ಮುದ್ರಿಸಿದ್ದರು ಬೆಳಿಗ್ಗೆ ಪಂಚಾಯತ್ ನವರು ಇದನ್ನು ತೆರವು ಗೊಳಿಸಿದ್ದರು, ಬ್ಯಾನರ್ ಹಾಕಿರುವ ಕಾರಣ ವಿಚಾರಿಸದೆ, ಇದರ ಬಗ್ಗೆ , ಹಾಗೂ ಸಮಸ್ಯೆ ಬಗ್ಗೆ ಪಂಚಾಯತ್ ಅಧಿಕಾರಿ ಗಮನ ಹರಿಸದೆ , ಬ್ಯಾನರ್ ತೆರವು ಗೊಳಿಸಿರುವುದು ,ಅಳವಡಿಸಿ ದವರ ಆಕ್ರೂಶಕ್ಕೆ ಕಾರಣವಾಗಿರುವ ಘಟನೆ ಪೆರಾಜೆ ಯಲ್ಲಿ ವರದಿಯಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading