
ನಿಂತಿಕಲ್ಲು ಮುಖ್ಯ ರಸ್ತೆಯಲ್ಲಿರುವ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ರಾಜೇಶ್ ಮಲೆಕೆರ್ಚಿ ಹಾಗೂ ದಿವೀಶ್ ಮಲೆಕೆರ್ಚಿ ಮಾಲಕತ್ವದಲ್ಲಿ ಪ್ರಕೃತಿ ಕಲೆಕ್ಷನ್ ವಸ್ತ್ರಮಳಿಗೆ ಅ.28 ರಂದು ಶುಭಾರಂಭಗೊಂಡಿತು.

ಮಳಿಗೆಯಲ್ಲಿ ನೂತನ ವಿನ್ಯಾಸದ ನವನವೀನ ಬಟ್ಟೆಗಳು ಲಭ್ಯವಿದ್ದು ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲಾ ವಿಧದ ಡ್ರೆಸ್ ಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
