Ad Widget

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಜಮಾಬಂಧಿ ಸಭೆ


ಕೊಲ್ಲಮೊಗ್ರು ಗ್ರಾಮ ಪಂಚಾಯತ್ 2019-20ನೇ ಸಾಲಿನ ಜಮಾಬಂದಿಯನ್ನು ಅ.26 ರಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಸ್ ಭವಾನಿಶಂಕರ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ ರವರು ಸ್ವಾಗತಿಸಿ ವಂದಿಸಿದರು . ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮಟ್ಟದ ಕೀರ್ತಿ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಎಂ.ಬಿ.ಕೆ ವಿಮಲಾಕ್ಷಿ , ಎಲ್ .ಸಿ ಆರ್.ಪಿ ನೀಲಾವತಿ ತಂಬಿನಡ್ಕ , ಸದಸ್ಯರಾದ ಅರ್ಪಿತ, ರೇಖಾ, ಹಾಗೂ ಎ. ಯಂ ಶೇಖರ ಅಂಬೆಕಲ್ಲು ,ಸತೀಶ್ ಟಿ ಎನ್ , ಹರಿಶ್ಚಂದ್ರ ಕೊಳಗೆ, ಚಂದ್ರಶೇಖರ ಕೊನಡ್ಕ, ಯಶೋಧರ ಬಿ. ಸಿ ಗ್ರಾಮ ಪಂಚಾಯತು ಸಿಬ್ಬಂದಿಗಳಾದ ಸಂತೋಷ್ ಗಡಿಕಲ್ಲು, ನವ್ಯ ಪೆರ್ಮು ಕಜೆ, ಲೀಲಾವತಿ ಶಿರೂರು , ವಸಂತ ಕೊರಂಬಟ, ಮಮತ ಮರಕತ ಹಾಗೂ ಗ್ರಾಮಸ್ಥರು ಹಾಜರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!