ಸುಳ್ಯ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಪುರೋಹಿತ ಬ್ರಹ್ಮಶ್ರೀ ನಾಗರಾಜ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ, ಎಎಸ್ಐ ದಾಮೋದರ, ಸುಳ್ಯ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ರೈಟರ್ ದೇವರಾಜ್, ಸಿಬ್ಬಂದಿಗಳಾದ ರಾಮಚಂದ್ರ, ಮಂಜುನಾಥ, ಮೌಲಾನ, ಸುರೇಶ್, ನ.ಪಂ ಸದಸ್ಯ ಎಂ ವೆಂಕಪ್ಪ ಗೌಡ, ಡಾ.ಲೀಲಾಧರ್, ಕೆ ಪಿ ಜೋನಿ, ಜೀವನ್ ರಾಮ್ ರಂಗಮನೆ, ಶಶಿಧರ ಶೆಟ್ಟಿ, ದಯಾನಂದ ಡಿ ಟಿ, ಎಂ.ಬಿ.ಸದಾಶಿವ, ನಂದರಾಜ್ ಸಂಕೇಶ, ರಜತ್ ಅಡ್ಕಾರ್ ಕೆವಿಜಿ, ಗಿರೀಶ ನಾರ್ಕೋಡ್, ರಾಮಕೃಷ್ಣ ಆಲಂಗ್ಯ, ಹಾಜಿ ಆದಂ ಕುಂಞಿ ಕಮ್ಮಾಡಿ, ಹಾಜಿ ಮುಸ್ತಫಾ ಜನತಾ, ಇಬ್ರಾಹಿಂ ಕದಿಕಡ್ಕ, ಹಾಜಿ ಮುಸ್ತಫಾ ಡೆಲ್ಮಾ, ರಂಜಿತ್ ಪೂಜಾರಿ, ಕೆ.ಸಿ ಅನಿಲ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.