
ಶೇಣಿ ಹೊಸಮಜಲು ರಸ್ತಯ ಗುದ್ದಲಿ ಪೂಜೆ ಅ.25ರಂದು ನಡೆಯಿತು. ಗುದ್ದಲಿ ಪೂಜೆಯನ್ನು ಶಾಸಕ ಎಸ್. ಅಂಗಾರ ನೆರವೇರಿಸಿದರು.
ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ ಸದಸ್ಯ ರಾಧಾಕೖಷ್ಣ ಬೊಳ್ಳೂರು, ಗ್ರಾ.ಪಂ ಮಾಜಿ ಸದಸ್ಯರಾದ ರತೀನ್ ಚೂಂತಾರು, ನಾರಾಯಣ ಆಚಾರ್ಯ, ನಿರ್ಮಲಾ ರೈ ಹಾಗೂ ಊರವರು ಉಪಸ್ಥಿತರಿದ್ದರು.