ಸುಳ್ಯ ಮೆಸ್ಕಾಂ ನಲ್ಲಿ ಆಯುಧಪೂಜೆ amarasuddi - October 24, 2020 at 13:02 0 Tweet on Twitter Share on Facebook Pinterest Email ಮೆಸ್ಕಾಂ ಕಛೇರಿಯಲ್ಲಿ ಆಯುಧ ಪೂಜೆ, ವಾಹನ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಎಇಇ ಹರೀಶ್ ನಾಯ್ಕ್, ಜೆಇ ಸುರೇಶ್ ಭಟ್, ಜೆಇ ಬೋರಯ್ಯ, ಜೆಇ ಅಭಿಷೇಕ್, ಪ್ರಭಾರ ಜೆಇ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. . . . . . Share this:WhatsAppEmailLike this:Like Loading...