ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಹಿಂಭಾಗದಲ್ಲಿ ವಿನೋದ್ ಸುಳ್ಯ ಹಾಗೂ ಧನುಷ್ ನಾವೂರು ಮಾಲಕತ್ವದ ಜಯ ಅಲ್ಯೂಮೀನಿಯಂ ಫ್ಯಾಬ್ರಿಕೇಶನ್ & ಇಂಜಿನಿಯರಿಂಗ್ ವರ್ಕ್ಸ್ ಅ.23 ರಂದು ಶುಭಾರಂಭಗೊಂಡಿತು.
ಇಲ್ಲಿ ಎಲ್ಲಾ ತರಹದ ಅಲ್ಯೂಮೀನಿಯಂ ಕಿಟಕಿ, ಕಿಚನ್ ಕ್ಯಾಬಿನೆಟ್, ಗ್ಯಾಸ್ ವರ್ಕ್ಸ್, ಫ್ಲೈವುಡ್ ವರ್ಕ್ಸ್, ವಾರ್ಡ್ ರೂಮ್ ಹಾಗೂ ಗ್ರಿಲ್ಸ್, ಗೇಟ್, ಟ್ರಸ್, ಸ್ಟೀಲ್ ವರ್ಕ್ಸ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.