
ಅರಂತೋಡು ಬಿಳಿಯಾರಿನಲ್ಲಿ ವಿದ್ಯಾರ್ಥಿ ನಿಲಯದ ಬಳಿ ಪತ್ತೆಯಾದ ಕಾಳಿಂಗ ಸರ್ಪವನ್ನು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉರಗ ತಜ್ಞ ಶಿವಾನಂದ ಕುಕ್ಕುಂಬಳ ರವರು ಹಿಡಿದು ಸುಳ್ಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಂಗಾಧರ ಬನ, ಶರಫು ಅರಂತೋಡು,ರಿಯಾಝ್ ಸಣ್ಣಮನೆ,ಸುಹೇಲ್ ಅರಂತೋಡು,ಅಸ್ಲಂ ಅರಂತೋಡು,ನಾಸಿರ್ ಪೆರಾಜೆ ಯವರು ಸಹಕರಿಸಿದರು .