
ಪಂಜ ಮುಖ್ಯ ರಸ್ತೆಯಲ್ಲಿರುವ ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ಅಭಿಲಾಷ್ ಕಟ್ಟ ಮಾಲಕತ್ವದ ‘ಕಾರ್ ಸ್ಪಾ’ ವಾಷಿಂಗ್ ಸೆಂಟರ್ ಅ.18ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಕಾರು, ಬೈಕ್ ಮತ್ತು ಎಲ್ಲಾ ವಾಹನಗಳ ವಾಷಿಂಗ್, ಕಾರ್ ಪಾಲಿಷಿಂಗ್, ವಾಕ್ಯೂಮ್ ಕ್ಲೀನಿಂಗ್, ಕಾರ್ ಡ್ರೈ ಕ್ಲೀನಿಂಗ್ ಹಾಗೂ ಸೋಫಾ ಡ್ರೈ ಕ್ಲೀನಿಂಗ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
