

ಐವರ್ನಾಡಿನ ಮುಖ್ಯ ರಸ್ತೆ ಸಮೀಪ ವಿನಯಕುಮಾರ್ ಉದ್ದಂಪಾಡಿಯವರ ಮಾಲಕತ್ವದ ಶ್ರೀ ಮಹಾಮ್ಮಾಯಿ ಅಟೋ ವರ್ಕ್ಸ್ ಅ.14 ರಂದು ಶುಭಾರಂಭಗೊಂಡಿತು.
ಪುತ್ತಿಲ ಗಿರೀಶ್ ಅಸ್ರಣ್ಣರವರು ಗಣಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಚೋಮಣ್ಣ ನಾಯ್ಕ ಕನ್ನಕಜೆ, ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ, ದಿನೇಶ್ ಮಡ್ತಿಲ, ಕೇಶವ ಉದ್ದಂಪಾಡಿ, ಗಣಪಯ್ಯ ಪಾಲೆಪ್ಪಾಡಿ, ಧರ್ಮಾವತಿ, ವಿನಯ ಉದ್ದಂಪಾಡಿ,ಪ್ರವೀಣ ಉದ್ದಂಪಾಡಿ, ಜಗದೀಶ ಉದ್ದಂಪಾಡಿ, ವೆಂಕಪ್ಪ ಅಂಬೆಕಲ್ಲು, ಚಿದಾನಂದ ಉದ್ದಂಪಾಡಿ, ಕರುಣಾಕರ ಉದ್ದಂಪಾಡಿ, ಪ್ರತೀಕ್ ಉದ್ದಂಪಾಡಿ, ಸತೀಶ ಜಬಳೆ, ರಾಜೇಶ್ ನೆಕ್ರೆಪ್ಪಾಡಿ, ಅಚ್ಚುತ ಮುಚ್ಚಿನಡ್ಕ , ಶೇಷಪ್ಪ ನಾಯ್ಕ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಎಲ್ಲಾ ತರದ ದ್ವಿಚಕ್ರ ವಾಹನಗಳ ರಿಪೇರಿ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.