ದ.ಕ.ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಸೋಮನಾಥ ಪೂಜಾರಿ, ಶಾರದಾ ಶೆಟ್ಟಿ ಉಬರಡ್ಕ, ಶೋಭ ನಲ್ಲೂರಾಯ ಸುಬ್ರಹ್ಮಣ್ಯ, ಭಾಗೀರಥಿ ಮುರುಳ್ಯ ಇವರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ.
ಜಿಲ್ಲಾ ರೈತ ಮೋರ್ಚಾ ಸದಸ್ಯರಾಗಿ ಹರಿಪ್ರಸಾದ್ ಪಾನತ್ತಿಲ, ಪ್ರಶಾಂತ್ ಪಾನತ್ತಿಲ ಹಾಗೂ ಸುಳ್ಯ ಮಂಡಲ ಸಮಿತಿ ಸದಸ್ಯರಾಗಿ ಶಶಿಧರ ನಾಯರ್ ರನ್ನು ಆಯ್ಕೆ ಮಾಡಲಾಗಿದೆ.