ಶಿಕ್ಷಣಾಧಿಕಾರಿಗಳ ಕಚೇರಿಯ ಅಧೀಕ್ಷಕರಾಗಿ ಶಿವಪ್ರಸಾದ್ ಜಿ.ಎಸ್.ಉಬರಡ್ಕ amarasuddi - October 7, 2020 at 12:40 0 Tweet on Twitter Share on Facebook Pinterest Email ಸುಳ್ಯ ತಾಲೂಕು ಪಂಚಾಯತ್ ನ ಅಕ್ಷರ ದಾಸೋಹ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಶಿವಪ್ರಸಾದ್ ಜಿ.ಎಸ್. ಉಬರಡ್ಕ ರಿಗೆ ಮುಂಭಡ್ತಿ ದೊರೆತಿದ್ದು , ಅವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರಾಗಿ ನೇಮಕಗೊಂಡು , ಕರ್ತವ್ಯಕ್ಕೆ ಹಾಜರಾಗಿದ್ದಾರೆ. . . . . . Share this:WhatsAppEmailLike this:Like Loading...