Ad Widget

ಪೆರುವಾಜೆ ಗ್ರಾಮದಲ್ಲಿರುವ ಬೊಟ್ಟತ್ತಾರನ್ನು ದುರ್ಗಾ ನಗರ ಎಂದು ಬದಲಾವಣೆ ಮಾಡಲು ಮನವಿ

ಪೆರುವಾಜೆ ಗ್ರಾಮದ ಪರಿಶಿಷ್ಟ ಜಾತಿ ಕುಟುಂಬದ ಮನೆಗಳಿರುವ ಸ್ಥಳಕ್ಕೆ ಬೊಟ್ಟತ್ತಾರು ಎಂದು ಕರೆಯುತ್ತಿದ್ದು ಈ ಹೆಸರನ್ನು ಬದಲಾಯಿಸಿ “ದುರ್ಗಾ ನಗರ ” ಎಂದು ನಾಮಕರಣ ಗೊಳಿಸಲು ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಅವರಿಗೆ ಪರಿಶಿಷ್ಟ ಜಾತಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.

. . . . . . . . .

ಈ ಸಂದರ್ಭದಲ್ಲಿ ವಿಜಯ ಪಿ , ಸುರೇಶ, ಕರುಣಾಕರ ಬಿ, ಲಕ್ಮ್ಷಣ ಬಿ , ಹುಕ್ರಪ್ಪ, ಕೇಶವ, ದಿನೇಶ ,ಸುಂದರ ಪಿ, ಕ್ರಷ್ಣ ,ವಿನ್ಯಾತ್, ನಮೀತ್, ಪ್ರವೀಣ, ಅಣ್ಣು ಹಾಜರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading