Ad Widget

ಬರೆಕುಸಿತದಿಂದ ರಸ್ತೆಗೆ ಉರುಳಿದ ಬಂಡೆಕಲ್ಲು ತೆರವುಗೊಳಿಸಿದ ಭಗವಾನ್ ಸಂಘ

ಕಲ್ಲುಗುಂಡಿ ದಬ್ಬಡ್ಕ ರಸ್ತೆಯಲ್ಲಿ ಏಣಿಯಾರು ಎಂಬಲ್ಲಿ ಬರೆ ಕುಸಿತ ಉಂಟಾಗಿ, ರಸ್ತೆಯಲ್ಲಿ ಬಂಡೆಕಲ್ಲು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.

. . . . . . .

ಇದನ್ನು ಮನಗಂಡ ಅ.4 ರಂದು ಊರುಬೈಲು ಶ್ರೀ ಭಗವಾನ್ ಸಂಘದ ಸದಸ್ಯರು, ಸ್ಥಳೀಯ ಸದಸ್ಯ ಸಚಿನ್ ಕೆದಂಬಾಡಿರವರ ನಾಯಕತ್ವದಲ್ಲಿ ಶ್ರಮದಾನ ಮಾಡಿ, ಬಂಡೆಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!