151 ನೇ ಗಾಂಧಿಜಯಂತಿ ಆಚರಣೆ ಪ್ರಯುಕ್ತ ಬಿಜೆ ಪಿ ದೇವ ಬೂತ್ ಸಮಿತಿ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ದೇವ ಕಾಲನಿಯ ಸೀತಾರಾಮ ಮತ್ತು ಕಮಲ ದಂಪತಿಗಳ ಪುತ್ರಿ ಭವ್ಯಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೇವ ಬೂತ್ ನ ಅಧ್ಯಕ್ಷ ಯೋಗಿಶ್ ದೇವ, ಕಾರ್ಯದರ್ಶಿ ಪ್ರದೀಪ್ ಕುತ್ಯಾಳ, ಪಂಚಾಯತ್ ಮಾಜಿ ಸದಸ್ಯರುಗಳಾದ ಶಿವಪ್ರಕಾಶ್ ಅಡ್ದನಪಾರೆ, ಮೋಹಿನಿ ಅಡ್ದನಪಾರೆ,ತೀರ್ಥೆಶ್ ಪಾರೆಪ್ಪಾಡಿ, ಮಹೇಶ್ ಪಾಲೆಪ್ಪಾಡಿ ಹಾಗೂ ಕಾಲಾನಿ ನಿವಾಸಿಗಳು ಉಪಸ್ಥಿತರಿದ್ದರು.