Ad Widget

￰ಧರ್ಮದಂ ರೈಡರ್ಸ್ ಕ್ಲಬ್ ಸುಳ್ಯ ವತಿಯಿಂದ ಇಂದು ಸುಳ್ಯ ಪೊಲೀಸ್ ಹಾಗು ಅಗ್ನಿಶಾಮಕ ಠಾಣೆಗೆ ಮಾಸ್ಕ್ ಹಾಗು ಸ್ಯಾನಿಟೈಜರ್ ಕೊಡುಗೆ

ಕರ್ನಾಟಕ ರಾಜ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ￰ಧರ್ಮದಂ ರೈಡರ್ಸ್ ಕ್ಲಬ್ (DMRC)ಸುಳ್ಯ ಕರ್ನಾಟಕ ಇವರ ವತಿಯಿಂದ ಇಂದು ಸುಳ್ಯ ಪೊಲೀಸ್ ಠಾಣೆ ಹಾಗು ಅಗ್ನಿಶಾಮಕ ಠಾಣೆ ಗೆ ಮಾಸ್ಕ್ ಹಾಗು ಸ್ಯಾನಿಟೈಜರ್ ವಿತರಿಸಿದರು. ಸುಳ್ಯ ಪೊಲೀಸ್ ಠಾಣೆ ಯಲ್ಲಿ ಎ.ಎಸ್.ಐ ರಘುರಾಮ್ ಹೆಗ್ಡೆ ಯವರ ಮುಖಾಂತರ ಮತ್ತು ಅಗ್ನಿಶಾಮಕ ಠಾಣಾಧಿಕಾರಿ ರಾಜಗೋಪಾಲ್ ರವರ ಮುಖಾಂತರ ಮಾಸ್ಕ್ ಹಾಗು ಸ್ಯಾನಿಟೈಜರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಠಾಣಾ ಎ ಎಸ್ ಐ ರಘುರಾಮ ಹೆಗ್ಡೆ ಯವರು ಡಿ.ಎಂ.ಆರ್.ಸಿ ಕ್ಲಬ್ ಹಾಗು ಉತ್ಸಾಹಿ ಯುವಕರಿಗೆ ಒಂದೊಳ್ಳೆಯ ಮಾರ್ಗದರ್ಶನ ನೀಡಿ ಶುಭಾಶಯ ಕೋರಿದರು. ಕ್ಲಬ್ ನ ಸ್ಥಾಪಕಾಧ್ಯಕ್ಷ ಸುಭೇಶ್ ಕಣ್ಣೂರ್ ಹಾಗು ಡಿಎಂಆರ್ಸಿ ಸುಳ್ಯ ಕ್ಲಬ್ ನ ಅಡ್ಮಿನ್ ಹರಿಪ್ರಸಾದ್ ಆಲೆಟ್ಟಿ ಹಾಗು ಯತಿನ್ ದುಗ್ಗಲಡ್ಕ ರವರ ಮಾರ್ಗದರ್ಶನದೊಂದಿಗೆ ಸದಸ್ಯರಾದ, ರಚನ್ ಆಲೆಟ್ಟಿ, ರೋಶನ್ ಬೂಡುಪನ್ನೆ , ಅಖಿಲ್ ರೈ ಮೇನಾಲ, ಲಿಖಿತ್ ಕಲ್ಲುಮುಟ್ಲು, ಯತೀಶ್, ಅಶ್ವಿನ್ ￰ರಾವ್, ಸನತ್, ವಿಕಾಸ್ ರವರು ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಿಸಿದರು.

. . . . . . . . .

ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಠಾಣಾ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading