Ad Widget

ವಿಹಿಂಪ ಬೆಳ್ಳಾರೆಯ ದರ್ಖಾಸು ಶಾಖೆ ಉದ್ಘಾಟನೆ – ಸಂಯೋಜಕರಾಗಿ ಹರೀಶ್ ಚೂಂತಾರು


ವಿಶ್ವ ಹಿಂದೂ ಪರಿಷದ್ ಭಜರಂಗದಳ, ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ಉಪಸಮಿತಿ ದರ್ಖಾಸು ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಸೆ.30 ರಂದು ಶ್ರೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಪ್ರಖಂಡದ ವಿಶ್ವಹಿಂದೂ ಪರಿಷದ್ ಅಧ್ಯಕ್ಷರಾದ ಸೋಮಶೇಖರ ಪೈಕ, ಭಜರಂಗದಳ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ, ಭಜರಂಗದಳ ಸಂಯೋಜಕ್ ನಿಕೇಶ್ ಉಬರಡ್ಕ, ಸುಳ್ಯ ವಿಹಿಂಪ ಸಹ ಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಬೆಳ್ಳಾರೆ ವಾಲ್ಮೀಕಿ ಶಾಖೆಯ ಅಧ್ಯಕ್ಷ ಪ್ರಸಾದ್.ಕೆ.ಬಿ ಹಾಗೂ ಸಂಚಾಲಕ ಸಚಿನ್ ರೈ ಪೂವಾಜೆ ಉಪಸ್ಥಿತರಿದ್ದರು.

. . . . . . . . .

ಉಪಸಮಿತಿ ದರ್ಖಾಸು ಶಾಖೆಯ ಸಂಯೋಜಕರಾಗಿ ಹರೀಶ್ ಚೂಂತಾರು, ಸಹ ಸಂಯೋಜಕರಾಗಿ ಸುಶಾಂತ್ ದರ್ಖಾಸು, ಗೋ ರಕ್ಷಾ ಪ್ರಮುಖ್ ಆಗಿ ರಂಜಿತ್ ದರ್ಖಾಸು, ಸುರಕ್ಷಾ ಪ್ರಮುಖ್ ಆಗಿ ರೋಹಿತ್ ಪುಡ್ಕಜೆ, ಅಖಾಡ್ ಪ್ರಮುಖ್ ಆಗಿ ದೀಕ್ಷಿತ್ ಸುಳ್ಯ, ವಿದ್ಯಾರ್ಥಿ ಪ್ರಮುಖ್ ಆಗಿ ಲೋಕೇಶ್, ಸಾಪ್ತಾಹಿಕ್ ಮಿಲನ್ ಆಗಿ ಸುಬ್ರಮಣ್ಯ ದರ್ಖಾಸು ಇವರುಗಳಿಗೆ ಜವಾಬ್ದಾರಿ ನೀಡಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading