ಸುಳ್ಯದಲ್ಲಿ ‘ಸುವರ್ಣ ಪ್ಲವರ್ಸ್ & ಡೆಕೊರೇಶನ್ಸ್’ ಶುಭಾರಂಭ

ಸುಳ್ಯ: ಶ್ರೀರಾಮ್ ಪೇಟೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಸುವರ್ಣ ಪ್ಲವರ್ಸ್ & ಡೆಕೊರೇಶನ್ಸ್ ಇದರ ಶುಭಾರಂಭವು ಸೆ. 8ರಂದು ಗಣಹೋಮದೊಂದಿಗೆ ನೆರವೇರಿತು.

. . . . . . . . .

ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳಿಗೆ ಅಗತ್ಯವಿರುವ ವಿವಿಧ ಬಗೆಯ ಹೂವಿನ ಹಾರ, ಹೂವಿನ ಗುಚ್ಚ, ಜಡೆಮಣಿ, ಹೂವಿನ ಶೃಂಗಾರ, ಕಾರ್ ಡೆಕೊರೇಶನ್ ಹಾಗೂ ಮಂಟಪ ಡೆಕೊರೇಶನ್ ಸೇರಿದಂತೆ ವಿವಿಧ ಸೇವೆಗಳು ಇಲ್ಲಿ ಲಭ್ಯವಿರಲಿವೆ ಎಂದು ಯತೀನ್ ಕೆ. ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading