Ad Widget

ನಿಂತಿಕಲ್ಲು : ಶ್ರೀ ದೇವಿ ಅಗ್ರಿಟೆಕ್ ಶುಭಾರಂಭ

. . . . . . . . .

ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನಲ್ಲಿ ಶ್ರೀ ದೇವಿ ಅಗ್ರಿಟೆಕ್ ಇಂದು ಶುಭಾರಂಭಗೊಂಡಿದೆ.
ಈ ಸಂದರ್ಭದಲ್ಲಿ ಶಶಿಕುಮಾರ್ ರೈ , ಪದ್ಮನಾಭ ರೈ, ದಯಾನಂದ ಕೋಟೆ, ಮೋಹನ್ ಕೂಟಾಜೆ, ಮಾಧವ ಗೌಡ, ವಿಜೇಶ್ ಬಂಗೇರ, ತಿಮ್ಮಪ್ಪ ರೈ ಉಪಸ್ಥಿತರಿದ್ದರು.

. . . . . . .

ಇಲ್ಲಿ ಎಲ್ಲಾ ರೀತಿಯ ಸಾವಯುವ ಹಾಗೂ ರಾಸಾಯನಿಕ ಗೊಬ್ಬರ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
ರಸಗೊಬ್ಬರಗಳು ಬೇಕಾದಲ್ಲಿ ಕೂಡಲೇ ಸಂಪರ್ಕಿಸಿ:
8861930728 , 9482322594


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading