Ad Widget

ಐವರ್ನಾಡು : ನಿವೇದಿತಾ ಸಂಚಾಲನ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಐವರ್ನಾಡು : ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಗ್ರಾಮ ಸಮಿತಿಯಾದ ನಿವೇದಿತಾ ಸಂಚಾಲನ ಸಮಿತಿ ರಚಿಸಲಾಯಿತು.

. . . . . . . . .

ನೂತನ ಸಮಿತಿ ಸಂಚಾಲಕರಾಗಿ ರಾಜೀವಿ ಪರ್ಲಿಕಜೆ , ಸಹ ಸಂಚಾಲಕರಾಗಿ ಸೌಮ್ಯ ಪಾಲೆಪ್ಪಾಡಿ ಆಯ್ಕೆಯಾದರು ಸಮಿತಿಯ ಸದಸ್ಯರುಗಳಾಗಿ ಶ್ರೀಮತಿ ರೇವತಿ ಬೋಳುಗುಡ್ಡೆ, ಶ್ರೀಮತಿ ಕುಸುಮಾಕ್ಷಿ ದೊಡ್ಡಮನೆ, ಶ್ರೀಮತಿ ದಿವ್ಯಾ ಕೈಯೋಲ್ತಡ್ಕ, ಶ್ರೀಮತಿ ವಿದ್ಯಾ ಆರಿಕಲ್ಲು, ಶ್ರೀಮತಿ ನಯನ ನಾಟಿ ಕೇರಿ, ಶ್ರೀಮತಿ ಜ್ಯೋತಿ ಮಿತ್ತ ಮೂಲೆ, ಶ್ರೀಮತಿ ವನಿತಾ ಆರಿಕಲ್ಲು, ಆಯ್ಕೆಯಾದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ, ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading