ಪೆರಾಜೆ ಭಾಗದಿಂದ ಬಂದ ಆನೆ ಇಂದು ಬೆಳಿಗ್ಗೆ ಬಿಳಿಯಾರು ಬಳಿ ಹೈವೆ ದಾಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ವರ್ಷದ ಹಿಂದೆ ಇದೇ ದಾರಿಯಲ್ಲಿ ಆನೆ ಸಂಚರಿಸಿ ಸುದ್ದಿಯಾಗಿತ್ತು. ಮೂಲೆಮಜಲು ಬಳಿ ನಿಲ್ಲಿಸಿದ್ದ ಬೈಕನ್ನು ತಳ್ಳಿ ಹಾಕಿದೆ.

06.03.2026 e paper
e paper 16.01.2026