Ad Widget

ಪೆರಾಜೆ : ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಪೆರಾಜೆ (ಕಲ್ಲುಚರ್ಪೆ) ಹಾಲು ಉತ್ಪಾದಕರ ಸಹಕಾರ ಸಂಘದ 2024 – 2029 ಸಾಲಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ನೂತನ ನಿರ್ದೇಶಕರಾಗಿ ಎಂ.ಎಚ್. ಸತೀಶ, ಪಿ.ಎಂ.ರಾಮಕೃಷ್ಣ, ಲವೀನ್ ಡಿ.ಪಿ., ಎನ್.ಎಸ್. ಮಹಾಬಲ, ಕೆ.ಜೆ.ಉಪೇಂದ್ರ, ಕರುಣಾಕರ ಪಿ., ವೇದಾವತಿ ಕೆ.ವಿ., ಕೆ. ಬಿ. ಹೊನ್ನಪ್ಪ, ರತ್ನಾವತಿ ಎಂ. ಎಸ್., ಡಿ.ಡಿ.ಸುಷ್ಮಾ ಆಯ್ಕೆಯಾಗಿದ್ದಾರೆ.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading