Ad Widget

ಸುಳ್ಯ : ಮೆಸ್ಕಾಂ ವತಿಯಿಂದ ವಿದ್ಯುತ್ ಸುರಕ್ಷತಾ ಜಾಥಾ

ಮೆಸ್ಕಾಂ ವತಿಯಿಂದ ಸುಳ್ಯ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಸುರಕ್ಷತಾ ಜಾಥಾ ನಡೆಯಿತು. ವಿದ್ಯುತ್ ಅಪಘಾತಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಬಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ‌ಈ ಜಾಥಾದಲ್ಲಿ ಮೆಸ್ಕಾಂ ಸುಳ್ಯ ಉಪವಿಭಾಗದ ಎಇಇ ಹರೀಶ್ ನಾಯ್ಕ್ , ಜೂನಿಯರ್ ಇಂಜಿನಿಯರ್ ಗಳಾದ ಪ್ರಸಾದ್ ಕೆ., ಮಹೇಶ್ ಕೆ., ಶ್ರೀಮತಿ ದಿವ್ಯ, ಶ್ರೀಮತಿ ಉಷಾ, ಹಿರಿಯ ಸಹಾಯಕಿ ಶ್ರೀಮತಿ ಪ್ರಸಿಲ್ಲಾ, ಮೇಲ್ವಿಚಾರಕರಾದ ಧರ್ಮಪಾಲ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading