Ad Widget

ರಾಜ್ಯ ಮಟ್ಟದ ಕರಾಟೆಯಲ್ಲಿ ತನ್ವಿತ್ ಗೆ ಬಹುಮಾನ

ಸ್ಪರ್ಶ ಕಲಾ ಮಂದಿರ ಬಿ. ಸಿ ರೋಡ್ ಇಲ್ಲಿ ನಡೆದ ಎರಡನೇ ರಾಜ್ಯ ಮಟ್ಟದ ಆಹ್ವಾನಿತರ ಕರಾಟೆ ಸ್ಪರ್ಧೆಯಲ್ಲಿ ಕಲ್ಲುಗುಂಡಿಯ ಸವೆರಪುರ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ತನ್ವಿತ್ ಯು. ಕೆ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಉಳುವಾರು ಮನೆಯ ಶ್ರೀಮತಿ ಪುಲತಾಕ್ಷಿ ಮತ್ತು ಕೂಸಪ್ಪ ದಂಪತಿಗಳ ಪುತ್ರ. ತರಬೇತುದಾರರಾದ ಚಂದ್ರಶೇಖರ ಕನಕಮಜಲು ರವರ ಶಿಷ್ಯ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading