Ad Widget

ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆ ವತಿಯಿದ ಧ್ವಜ ದಿನ ಆಚರಣೆ

ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆ ವತಿಯಿದ ಧ್ವಜ ದಿನ ಆಚರಣೆ ಪೇರಡ್ಕ ಮಸೀದ ವಟಾರದಲ್ಲಿ ಜುಮಾ ನಮಾಝಿನ ಬಳಿಕ ನಡೆಯಿತು. ಕಾರ್ಯಕ್ರಮದಲ್ಲಿ ಪೇರಡ್ಕ ಖತೀಬರಾದ ರಿಯಾಝ್ ಫೈಝಿ ದುವಾ ನೆರವೇರಿಸಿದರು. ಧ್ವಜಾರೊಹಣವನ್ನು ಜಮಾಅತ್ ಉಪಾದ್ಯಕ್ಷರಾದ ಹನೀಪ್ ಟಿ ಬಿ ಹಿರಿಯರಾದ ಅಬ್ಬಾಸ್ ಪಾ೦ಡಿ, ಜಿ ಕೆ ಹಮೀದ್ ಜಮಾಅತ್ ಪ್ರ ಕಾರ್ಯದರ್ಶಿ ಪಿ ಕೆ ಉಮ್ಮರ್ ಕೋಶಾಧಿಕಾರಿ ಮಹಮ್ಮದ್ ತೆಕ್ಕಿಲ್ ಶಾಖೆಯ ಉಪಾಧ್ಯಕ್ಷರಾದ ಸಾದುಮಾನ್ ತೆಕ್ಕಿಲ್ ಮಾಜಿ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಶಾಖೆಯ ಕಾರ್ಯದರ್ಶಿ ಹನೀಪ್ ಮೊಟ್ಟೆಂಗಾರ್, ಜುರೈದ್ ತೆಕ್ಕಿಲ್ ಇರಶಾದ್ ಪೇರಡ್ಕ ಜಮಾಅತ್ ಸದಸ್ಯರು ಎ೦ಅರ್ ಡಿ ಎ ಸದಸ್ಯರು ಎಸ್ಕೆಎಸ್ಎಸ್ಎಪ್ ಕಾರ್ಯಕರ್ತರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading