ಅರಂತೋಡು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ಕಿನಾಲ ಅಡ್ತಲೆ, ಉಪಾಧ್ಯಕ್ಷರಾಗಿ ಕಿರಣ ಎಸ್. ಉಳುವಾರು ಸಣ್ಣಮನೆ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಚಂದ್ರಪ್ರಕಾಶ್ ಪಿ.ಎಂ., ಮಾಲಿನಿ ಯು.ವಿ., ಕೆ.ಸಿ.ನಾರಾಯಣ, ಗೀತಾ ಸರಸ್ವತಿ, ಜನಾರ್ದನ ಸಿ.,ಗಂಗಾಧರ ಯು.ಡಿ., ಭಾರತಿ ಯು., ಪ್ರಮೀಳಾ ಪಿ., ಜಾನಕಿ ಆಯ್ಕೆಯಾಗಿದ್ದಾರೆ.
- Thursday
- November 21st, 2024