ಸುಳ್ಯಕ್ಕೆ ಆಗಮಿಸಿದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಕುರುಂಜಿ ವೆಂಕಟ್ರಮಣ ಗೌಡರ ಪುತ್ರ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರಿಗೆ ಸುಳ್ಯದ ಜನತೆ ಹಾಗೂ ಕೆ.ವಿ.ಜಿ ಕ್ಯಾಂಪಸ್ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಡಾ. ರೇಣುಕಾ ಪ್ರಸಾದ್ ರವರು ಕ್ಯಾಂಪಸ್ ಜಂಕ್ಷನ್‌ನಲ್ಲಿರುವ ಕೆ.ವಿ.ಜಿಯವರ ಪುತ್ಥಳಿಗೆ ಬಳಗ ಸಾಕ್ಷಿಯಾಯಿತು. ಸೇರಿದ್ದ ಜನಸ್ತೋಮ ಆರ್. ಪಿ.ಯವರಿಗೆ ಆತ್ಮೀಯತೆಯ ನಮನಗಳನ್ನು ಸಲ್ಲಿಸಿದರು. ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎನ್. ಎ. ರಾಮಚಂದ್ರ, ಭರತ್ ಮುಂಡೋಡಿ, ವೆಂಕಟ್ ದಂಬೆಕೋಡಿ. ಜಾಕೆ ಮಾಧವ ಗೌಡ, ಪಿ. ಸಿ. ಜಯರಾಮ್, ಪಿ.ಎಸ್ ಗಂಗಾಧರ, ಸಂತೋಷ್ ಕುತ್ತಮೊಟ್ಟೆ, ದೀಪಕ್ ಕುತ್ತಮೊಟ್ಟೆ, ಸೂರಯ್ಯ, ಮನಮೋಹನ್ ದಯಾನಂದ ಕುರುಂಜಿ, ಕುರುಂಜಿ, ಪಿ. ಎ. ಮೊಹಮ್ಮದ್, ರಿಯಾಜ್ ಕಟ್ಟೆಕಾರ್, ಸುನಿಲ್ ಕೇರ್ಪಳ, ಗಿರೀಶ್ ಕಲ್ಲುಗದ್ದೆ, ಶಾಫಿ ಕುತ್ತಮೊಟ್ಟೆ, ದೊಡ್ಡಣ್ಣ ಬರೆಮೇಲು, ಬಾಲಗೋಪಾಲ ಸರ‍್ಕಜೆ, ರಾಕೇಶ್ ಕುಂಟಿಕಾನ, ಪದ್ಮನಾಭ ಪಾತಿಕಲ್ಲು, ಶೈಲೇಶ್ ಪ್ರಾಂಶುಪಾಲರುಗಳಾದ ಡಾ. ಸುರೇಶ್, ಡಾ. ಯಶೋಧ ರಾಮಚಂದ್ರ, ಜಯಪ್ರಕಾಶ್ ಕಲ್ಲುಗದ್ದೆ, ಚಿದಾನಂದ ಬಾಳಿಲ, ಶ್ರೀಕಾಂತ್ ಕುಡೆಕಲ್ಲು, ಅರುಣ್ ಕುಮಾರ್ ಹಾಗೂ ದಿನೇಶ್ ಮಡ್ತಿಲ, ಡಾ. ಮನೋಜ್ ಕುಮಾರ್. ದೀಪಕ್ ವೈ. ಆರ್. ಶ್ರೀಧರ್ ಎಂ.ಕೆ. ಡಾ. ಶ್ರೀಧರ್, ಆಡಳಿತಾಧಿಕಾರಿಗಳಾದ ಬಿ.ಟಿ ಮಾಧವ, ಪ್ರಸನ್ನ ಕಲ್ಲಾಜೆ, ಶಿವರಾಮ ಕರ‍್ಪಳ, ಧನಂಜಯ ಕಲ್ಲುಗದ್ದೆ, ನಾಗೇಶ್ ಕೊಚ್ಚಿ, ಭವಾನಿಶಂಕರ ಅಡ್ಕಲೆ, ಸಿಬ್ಬಂದಿಗಳಾದ ವಸಂತ ಕಿರಿಭಾಗ, ಕಮಲಾಕ್ಷ ನಂಗಾರು, ಬಾಲಪ್ರದೀಪ್ ಕಾಟೂರು, ಪದ್ಮನಾಭ ಕೆ. ಅರುಣ್ ಕುರುಂಜಿ, ದಯಾನಂದ ಅಟ್ಟೂರು, ಭಾಸ್ಕರ ಬೆಳಗದ್ದೆ ಹಾಗೂ ಕೆ.ವಿ.ಜಿ ಸಮೂಹ ವಿದ್ಯಾಸಂಸ್ಥೆಗಳ ಅನೇಕ ಸಿಬ್ಬಂದಿ ರ‍್ಗ ಮತ್ತು ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು. ಸಂತೋಷ್ ಜಾಕೆ. ಅಂಬೆಕಲ್ಲು, ರಾಜೇಶ್ ಅಂಬೆಕಲ್ಲು, ಭಾಗೀಶ್ ಕೆ. ಟಿ.. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಡಾ. ಪ್ರಸನ್ನ ಕುಮಾರ್, ಡಾ. ಮಹಾಬಲೇಶ್ವರ್ ಸಿ. ಹೆಚ್, ಡಾ. ಶೈಲಾ ಪೈ, ಡಾ. ರೇವಂತ್ ಸಂತೋಡು, ದೀಪಕ್ ವೈ. ಆರ್, ಶ್ರೀಧರ್ ಎಂ.ಕೆ, ಡಾ. ಶ್ರೀಧರ್, ಆಡಳಿತಾಧಿಕಾರಿಗಳಾದ ಬಿ.ಟಿ ಮಾಧವ, ಪ್ರಸನ್ನ ಕಲ್ಲಾಜೆ, ಶಿವರಾಮ ಕೇರ್ಪಳ, ಧನಂಜಯ ಕಲ್ಲುಗದ್ದೆ, ನಾಗೇಶ್ ಕೊಚ್ಚಿ, ಭವಾನಿಶಂಕರ ಅಡ್ತಲೆ, ಸಿಬ್ಬಂದಿಗಳಾದ ವಸಂತ ಕಿರಿಭಾಗ. ಕಮಲಾಕ್ಷ ನಂಗಾರು, ಬಾಲಪ್ರದೀಪ್ ಕಾಟೂರು, ಪದ್ಮನಾಭ ಕೆ, ಅರುಣ್ ಕುರುಂಜಿ, ದಯಾನಂದ ಅಟ್ಲೂರು, ಭಾಸ್ಕರ ಬೆಳಗದ್ದೆ ಹಾಗೂ ಕೆ.ವಿ.ಜಿ ಸಮೂಹ ವಿದ್ಯಾಸಂಸ್ಥೆಗಳ ಅನೇಕ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.