Ad Widget

ಸುಳ್ಯ ಜಾತ್ರೆ ಸಂಪನ್ನ – ಚೆನ್ನಕೇಶವ ದೇವರ ರಥೋತ್ಸವ – ಪ್ರಪ್ರಥಮ ಬಾರಿಗೆ ಅಮರ ಸುದ್ದಿಯಲ್ಲಿ ನೇರಪ್ರಸಾರ

ಸುಳ್ಯ ಜಾತ್ರೋತ್ಸವ ವಿಜೃಂಭಣೆಯಿಂದ ಸಾಂಗವಾಗಿ ನೆರವೇರಿದ್ದು, ರಾತ್ರಿ 2ಗಂಟೆ ವೇಳೆಗೆ ಶ್ರೀ ಚೆನ್ನಕೇಶವ ದೇವರ ರಥೋತ್ಸವದೊಂದಿಗೆ ಸುಳ್ಯ ಜಾತ್ರೆ ಸಂಪನ್ನಗೊಂಡಿತು. ಸಾವಿರಾರು ಭಕ್ತಾಧಿಗಳು ವೈಭವ ಶ್ರೀ ದೇವರ ಜಾತ್ರೋತ್ಸವಕ್ಕೆ ಸಾಕ್ಷಿಯಾದರು.

. . . . . . . . .

ನೇರ ಪ್ರಸಾರ : ಪ್ರಪ್ರಥಮ ಬಾರಿಗೆ ಅಮರ ಸುದ್ದಿ ಯೂಟ್ಯೂಬ್ ವಾಹಿನಿಯಲ್ಲಿ ಜಾತ್ರೋತ್ಸವದ ನೇರಪ್ರಸಾರ ಮಾಡಿದ್ದು ನಿರೀಕ್ಷೆಗೂ ಮೀರಿ ಜನ ಪ್ರೋತ್ಸಾಹಿಸಿದ್ದಾರೆ. ಲೈವ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading