ಅರಂತೋಡು ಮರ್ಕಂಜ ರಸ್ತೆಯ ಚುಕ್ರಡ್ಕ ಹಾಗೂ ಪಿಂಡಿಮನೆ ಬಳಿ ರಸ್ತೆಯಲ್ಲಿ ಜ.10ರಂದು ರಾತ್ರಿ ಕಾಡಾನೆ ಇದೆ ಎಂದು ವಾಹನ ಸವಾರರು ಮಾಹಿತಿ ನೀಡಿದ್ದಾರೆ. ಕಳೆದ ವಾರ ಚಿರತೆ ಕೂಡ ಕಾಣಸಿಕ್ಕಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಿಬೇಕಿದೆ.

06.03.2026 e paper
e paper 16.01.2026