Ad Widget

ಸುಳ್ಯ ಪಯಸ್ವಿನಿ ಜೆಸಿಐ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಜೆಸಿ ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಜೆಸಿ ಪ್ರಕಾಶ್ಚಂದ್ರ



ಸುಳ್ಯ ಪಯಸ್ವಿನಿ ಜೆಸಿಐ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜ.3 ರಂದು ನಡೆಸಲಾಯಿತು. ಘಟಕದ ನೂತನ ಅಧ್ಯಕ್ಷರಾಗಿ ಜೆಸಿ ಹೆಚ್ ಫ್ ಗುರುಪ್ರಸಾದ್ ನಾಯಕ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಜೆಸಿ ಪ್ರಕಾಶ್ಚಂದ್ರ , ಕೋಶಾಧಿಕಾರಿಯಾಗಿ ಜೆಸಿ ಶೋಭ ಅಶೋಕ್ ಚೂಂತಾರ್ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

. . . . . . .


ನಿಕಟಪೂರ್ವಾದ್ಯಕ್ಷರಾಗಿ ಜೆಸಿ ನವೀನ್ ಕುಮಾರ್ ಅಜ್ಜಾವರ ಉಪಾಧ್ಯಕ್ಷರಾಗಿ( ಎಲ್ ಒ ಎಮ್ ಎಲ್ ಎಲ್)ಜೆಸಿ.ಶಶ್ಮಿ ಭಟ್
( ಬಿ ಒ ಬಿ) ಜೆಸಿ.ಪ್ರಸನ್ನ ಎಂ ಆರ್,(ಪಿ ಅರ್ ಪಿ) ಜೆಸಿ. ರವಿ ಅಕ್ಕೋಜಿಪಲ್, (ಸಿಡಿ) ಜೆಸಿ.ತಾರ ( ಐ ಡಿ ಐ). ಜೆಸಿ. ಧನುಷ್ ಕುಕ್ಕೇಟಿ, ಜತೆ ಕಾರ್ಯದರ್ಶಿಯಾಗಿ ಜೆ.ಸಿ. ಸುನೀತ ರವಿಕುಮಾರ್ ಆಯ್ಕೆಯಾದರು. ನಿರ್ದೇಶಕರುಗಳಾಗಿ ಜೆಸಿ ವೀಕ್-ಜೆಸಿ ಸುರೇಶ್ ಕಾಮತ್ ಮಹಿಳಾ ಜೆಸಿ ಅಧ್ಯಕ್ಷರಾಗಿ ಲತಾಶ್ರೀ ಸುಪ್ರೀತ್ ಆಯ್ಕೆಯಾಯಿತು. ನಿರ್ದೇಶಕರುಗಳಾಗಿ ಜೆಸಿ.ಗೀತಾಂಜಲಿ ಗುರುರಾಜ್, ಜೆಸಿ. ಅನಿಲ್ ಕರ್ಲಪ್ಪಾಡಿ ಜೆಸಿ.ಚೇತನ್ ಚಿಲ್ಪಾರ್, ಜೆಸಿ ಅನಿಲ್ ಬಳಡ್ಕ ,ಜೆಸಿ. ಚರಿಷ್ಮ ಆಚಾರ್ಯ, ಜೆಸಿ. ರಮ್ಯ ರಂಜಿತ್,ಜೆಸಿ. ಶಶಿ ಕುಮಾರ್
ಜೆಜೆಸಿಜೆಜೆ ಅಧ್ಯಕ್ಷರಾಗಿ ಜೆಜೆಸಿಜೆ ಅಂಕಿತ್ ರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ವಲಯದ ಅಧಿಕಾರಿ ಗುರುರಾಜ್ ಅಜ್ಜಾವರ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ರಂಜಿತ್ ಕುಕ್ಕೆಟ್ಟಿ , ಪೂರ್ವ ವಲಯದ್ಯಕ್ಷ, ಜೆಸಿ ಅಶೋಕ್ ಚೂಂತಾರ್, ಪೂರ್ವ ವಲಯ ಉಪಾಧ್ಯಕ್ಷ ಜೆಸಿ ದೇವರಾಜ್ ಕುದ್ಪಾಜೆ ಮತ್ತು ಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!