ಕಲ್ಲುಗುಂಡಿ : ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆ

ಶ್ರೀ ಅಮ್ಮನ್ ಕ್ರಡಿಟ್ ಕೊ-ಓೕಪರೇಟಿವ್ ಸೊಸೈಟಿ ಕಲ್ಲುಗುಂಡಿ ಇದರ ವತಿಯಿಂದ 2024 ನೇ ವಷ೯ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಸಂಘದ ಕಛೇರಿಯಲ್ಲಿ ನಡೆಯಿತು. ಈ ಕಾಯ೯ಕ್ರಮಕ್ಕೆ ಸೊಸೈಟಿಯ ಷೇರುದಾರರು ಮುಖ್ಯ ಅಥಿತಿಗಳಾಗಿ ಆಗಮಿಸಿ ಹೊಸ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಕಾಯ೯ಕ್ರಮದಲ್ಲಿ ಅತಿಥಿಗಳಾಗಿ ಹಾಜಿ ಅಬ್ಬಾಸ್ ನ್ಯಾಷನಲ್ ಸ್ಟೋರ್, ಕಿಶೋರ್ ಕುಮಾರ್ ಸ್ಪಾಟ್ ಕಂಪ್ಯೂಟರ್, ಸುನಿಲ್ ಕುಮಾರ್ ರಾಘವೇಂದ್ರ ಬೇಕರಿ, ಸುರೇಶ್ ಗಣೇಶ್ ಮೆಡಿಕಲ್, ದಿನೇಶ್ ಗಣೇಶ್ ಮೊಬೈಲ್ ಹಾಗೂ ಸತೀಶ್ ಭಾಗವಹಿಸಿದ್ದರು. ಸೊಸೈಟಿ ಯ ಕಾಯ೯ದಶಿ೯ ಶಿವಪೆರುಮಳ್ ಸ್ವಾಗತಿಸಿ, ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading