Ad Widget

ಲವಪ್ಪ ಪೈಲಾರು ನಿಧನ

ಅಮರಮುಡೂರು ಗ್ರಾಮದ ಪೈಲಾರು ನಿವಾಸಿ ಮೂಕಮಲೆ ಲವಪ್ಪ ಗೌಡ ರವರು ಫೆ.20 ರಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಹಲವಾರು ವರ್ಷಗಳಿಂದ ಪೈಲಾರಿನಲ್ಲಿ ಅಂಗಡಿ ನಡೆಸುತ್ತಿದ್ದರು.

. . . . . . . . .

ಮೃತರು ಪತ್ನಿ ಶ್ರೀಮತಿ ನೀಲಾವತಿ, ಓರ್ವ ಪುತ್ರ ಜಯಪ್ರಕಾಶ್ ಪೈಲಾರು,ಸಹೋದರ,ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading