Ad Widget

ಸುಳ್ಯ : ಸೌಭಾಗ್ಯ ವಿಕಲಚೇತನರ ಸಹಕಾರ ಸಂಘದ ಸದಸ್ಯರ ಪ್ರಥಮ ಸಭೆ

ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಸುಳ್ಯ ಇದರ ಸರ್ವಸದಸ್ಯರ ಸಭೆ ಫೆ.10 ರಂದು ಸುಳ್ಯದ ಪ್ರಧಾನ ಕಛೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮುಖ್ಯ ಪ್ರವರ್ತಕ ಬಾಲಚಂದ್ರ ( ಭರತ್) ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯು ಸೂಚನ ಪತ್ರದ ನಿಯಮಗಳ ಪ್ರಕಾರ ನಡೆದು ನಿಬಂಧಕರು ಅನುಮೋದಿಸಿದ ಉಪನಿಯಮಗಳು, ನೊಂದಾವಣಿ ಪ್ರಮಾಣ ಪತ್ರದ ಕುರಿತು ಹಾಗೂ ನೋಂದಾವಣೆ ಮುನ್ನ ಹೊಂದಿದ ಸದಸ್ಯರು ಹಾಗೂ ಅರ್ಜಿಯಲ್ಲಿ ಸೇರ್ಪಡೆಯಾಗಿರುವ ಸದಸ್ಯರ ವಿವರಗಳು, ಹೂಡಿಕೆಯಾದ ಶೇರು ಹಣ ಮತ್ತು ನೊಂದಾವಣೆ ತನಕ ಮುಖ್ಯ ಪ್ರವರ್ತಕರು ಮಾಡಿದ ಖರ್ಚು-ವೆಚ್ಚಗಳನ್ನು ಸಭೆಯಲ್ಲಿ ಓದಿ ಪರಿಶೀಲನೆ ಮಾಡಿ ಸರ್ವಸದಸ್ಯರ ಸಹಮತದಿಂದ ಅಂಗೀಕಾರ ಮಾಡಲಾಯಿತು. ಜಯಶ್ರೀ ಯು.ವಿ. ಮತ್ತು ಮಮತಾ ಹೆಚ್. ಪ್ರಾರ್ಥಿಸಿದರು. ಮಂಜುನಾಥ. ಕೆ. ಸ್ವಾಗತಿಸಿ, ಪ್ರವೀಣ್. ಜಿ ವಂದಿಸಿದರು. ನಿಶಾಂತ್ ಬಿ‌. ವರದಿ ವಾಚಿಸಿದರು. ರಾಷ್ಟ್ರಗೀತೆ ಯೊಂದಿಗೆ ಸಭೆ ಮುಕ್ತಾಯಗೊಂಡಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading