ಸುಳ್ಯ ನಾಗಪಟ್ಟಣದ ನಿವಾಸಿ 64 ವರ್ಷ ಪ್ರಾಯದ ರಾಧಾ ಎಂಬ ಮಹಿಳೆ ಮೂತ್ರಪಿಂಡದ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಚಿಕಿತ್ಸೆ ಮಾಡಬೇಕಾಗಿರುತ್ತದೆ. ಈ ಬಡ ಜೀವಕ್ಕೆ ವಾರ್ಷಿಕವಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಮೊತ್ತದ ಹಣ ಖರ್ಚಾಗುತ್ತಿದ್ದೂ, ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ರಾಧಾ ರವರು ಚಿಕಿತ್ಸೆಗೆಂದು ದಾನಿಗಳ ನೆರವು ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲಿಚ್ಛಿಸುವ ಸಹೃದಯಿ ದಾನಿಗಳು ಮೇಲೆ ಕಾಣಿಸಿದ ಖಾತೆಗೆ ಜಮೆ ಮಾಡಬಹುದು.
- Friday
- November 22nd, 2024