Ad Widget

ಪೈಗಂಬರ್ ರವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗೆ ತುರ್ತು ರಕ್ತದಾನ ಮಾಡಿ ಈದ್ ಮಿಲಾದ್ ಆಚರಿಸಿಕೊಂಡ ಸುಳ್ಯದ ಯುವಕರು

. . . . . . .

ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಕೊಡಗು ಜಿಲ್ಲೆಯ ಮೂಲದ ಲಕ್ಷಿ ಎಂಬವರು ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ತುರ್ತಾಗಿ ಎ ಪ್ಲಸ್ ರಕ್ತದ ಅವಶ್ಯಕತೆ ಬಂದಿದ್ದವು. ಈ ಸಂದರ್ಭದಲ್ಲಿ ಸುಳ್ಯದ ಯುವಕರ ತಂಡವು ಬೇಕಾದ 3 ಯೂನಿಟ್ A+ ರಕ್ತವನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ನಿರ್ವಾಹಕರ ಸಹಕಾರದೊಂದಿಗೆ ನೀಡಿ ಸಹಕರಿಸಿದರು.
ಮಹಮ್ಮದ್ ಪೈಗಂಬರ್ ರವರ ಜನ್ಮ ದಿನದ ಪ್ರಯುಕ್ತ ರಕ್ತ ದಾನ ಮಾಡಿದ ಯುವಕರು ಗಾಂಧಿರೋಯಲ್ ವಾಟ್ಸಾಪ್ ಗ್ರೂಪಿನ ಅಡ್ಮಿನ್ ಬಷೀರ್ ನ್ಯಾಷನಲ್, ಸದಸ್ಯರಾದ ನಾಸಿರ್ ಬಾರ್ಪಣೆ ,ಮುನೀರ್ ಶೈನ್ ಇವರಾಗಿದ್ದು ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!