ಸೈಂಟ್ ಜೋಸೆಫ್ 14ರ ವಯೋಮಾನದ ಬಾಲಕರ ತಂಡಕ್ಕೆ ವಿನ್ನರ್ಸ್ ಪ್ರಶಸ್ತಿ

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೆಪಿಎಸ್ ಗಾಂಧಿನಗರದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ 14ರ ವಯೋಮಾನದ ಬಾಲಕರ ಫುಟ್ ಬಾಲ್ ಪಂದ್ಯಾಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಶಾಲಾ ಬಾಲಕರ ತಂಡವು ವಿನ್ನರ್ಸ್ ಪ್ರಶಸ್ತಿಯನ್ನು ಗಳಿಸಿದೆ.

. . . . . . . . .

ಮಹಮ್ಮದ್ ರೌಶನ್ 8ನೇ, ಮಹಮದ್ ಮಸೂದ್ 7ನೇ, ಮಹಮ್ಮದ್ ಷನಾಫ್ 7ನೇ, ಮಹಮ್ಮದ್ ಫರ್ಹಾನ್ 8ನೇ, ಮಹಮ್ಮದ್ ರಿಹಾನ್ 8ನೇ, ಮಹಮ್ಮದ್ ಶಾಝಿಲ್ 8ನೇ , ಮಹಮ್ಮದ್ ಆಝನ್ 7ನೇ, ಮೋಹಿದೀನ್ ಹಾಫಿಲ್ 8ನೇ, ಸಲೀತ್ 8ನೇ, ಅಹಮದ್ ನಿಶಾನ್ 8ನೇ, ಐಯನ್ ಅಬ್ದುಲ್ಲಾ 8ನೇ ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಸುಳ್ಯ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಮಹಮ್ಮದ್ ಫರಹಾನ್ 8ನೇ ಇವನು ಬೆಸ್ಟ್ ಫಾರ್ವರ್ಡ್‌ರ್, ಮಹಮ್ಮದ್ ಮಸೂದ್ 7ನೇ ಬೆಸ್ಟ್ ಗೋಲ್ಡ್ ಕೀಪರ್ ವೈಯಕ್ತಿಕ ಪ್ರಶಸ್ತಿ ಗಳಿಸಿದರು.

. . . . . . .

ಶಾಲಾ ಜೊತೆ ಕಾರ್ಯದರ್ಶಿ ರೆ.ಫಾ. ಓಲ್ವಿನ್ ಡಿ’ಕುನ್ಹ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ, ಕೊರಗಪ್ಪ ಬೆಳ್ಳಾರೆ ಹಾಗೂ ಪುಷ್ಪವೇಣಿ ಹುದೇರಿ ತರಬೇತಿ ನೀಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading