ಪಿಯುಸಿ/ಪದವಿ ಬಳಿಕ ವೃತ್ತಿ ಬದುಕು ರೂಪಿಸಲು ಇಲ್ಲಿದೆ ಅವಕಾಶ | ದಶಮಾನೋತ್ಸವ ಸಂಭ್ರಮದಲ್ಲಿದೆ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ

ಶಿಕ್ಷಕ ವೃತ್ತಿ ಎಂದರೆ ಗೌರವದ ಕೆಲಸ. ಒಂದು ವರ್ಷದ ತರಬೇತಿ ಪಡೆದು ಶಿಕ್ಷಕಿಯರಾಗಿ ವೃತ್ತಿ ಬಂದು ರೂಪಿಸಿಕೊಳ್ಳಲು ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಳೆದ 9 ವರ್ಷಗಳಿಂದ ತರಬೇತಿ ನೀಡುತ್ತಿದೆ. ಇಲ್ಲಿ ತರಬೇತು ಪಡೆದ ನೂರಾರು ಮಂದಿ ಶಿಕ್ಷಕಿಯರಾಗಿ ವೃತ್ತಿ ಬದುಕು ರೂಪಿಸಿಕೊಡಿದ್ದಾರೆ.

. . . . . . . . .

ಪ್ರತಿ ವರ್ಷವೂ ಶೇ. 100 ಫಲಿತಾಂಶ ಪಡೆಯುವುದರೊಂದಿಗೆ ಶೇ. 100 ಉದ್ಯೋಗ ಭರವಸೆಯೊಂದಿಗೆ ಮೊಂಟೆಸ್ಸರಿ ಅಥವಾ ನರ್ಸರಿ ಶಾಲಾ ಶಿಕ್ಷಕಿಯರ ತರಬೇತಿ ನಡೆಯುತ್ತಿರುವ ಈಗ ತರಬೇತಿಗೆ ಈಗ ದಶಮಾನೋತ್ಸವ ಸಂಭ್ರಮ.

. . . . . . .

ಸರಕಾರದ ಮಾನ್ಯತೆಯ ಪ್ರಮಾಣ ಪತ್ರ, ಉಚಿತ ಸ್ಪೋಕನ್ ಇಂಗ್ಲೀಷ್ ಮತ್ತು ಕಂಪ್ಯೂಟರ್ ತರಬೇತಿಯೊಂದಿಗೆ ಈ ತರಬೇತಿ ಪಡೆಯಲು ಅವಕಾಶವಿದ್ದು, ತರಬೇತಿಯ ಜೊತೆಗೆ ರಂಗ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಅಧ್ಯಯನ ಪ್ರವಾಸ ನಡೆಯುತ್ತದೆ.

*ಪದವಿ ಶಿಕ್ಷಣ ಮುಂದುವರಿಸುವ ಅವಕಾಶ*

ಪಿಯುಸಿ ಬಳಿಕ ಪದವಿ ಶಿಕ್ಷಣ ಅಥವಾ ಪದವಿ ಬಳಿಕ ಸ್ನಾತಕೋತ್ತರ ಪದವಿ ಅಧ್ಯಯನವನ್ನು ದೂರ ಶಿಕ್ಷಣದ ಮೂಲಕ ಮುಂದುವರಿಸುವವರಿಗೆ ಈ ತರಬೇತಿಯ ಜೊತೆಗೆ ಶಿಕ್ಷಣ ಪಡೆಯುವ ವ್ಯವಸ್ಥೆ ಇಲ್ಲಿದೆ. ದೂರ ಶಿಕ್ಷಣದ ಉಚಿತ ಮಾರ್ಗದರ್ಶನ, ಹಾಗೂ ತರಗತಿಗಳನ್ನು ನಡೆಸಲಾಗುತ್ತಿದೆ. 
2026-27ನೇ ಸಾಲಿನ  ತರಬೇತಿಯು ಈಗಾಗಲೇ ಆರಂಭಗೊಂಡಿದೆ. ಕೆಲವೇ ಸೀಮಿತ ದಾಖಲಾತಿ ಪಡೆಯಲುಇನ್ನೂ ಅವಕಾಶವಿದ್ದು, ಆಸಕ್ತರು ಸಂಪರ್ಕಿಸಬಹುದು.
ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಕೇಂದ್ರ, ಕಲ್ಪವೃಕ್ಷ ಆರ್ಕೆಡ್ ಬೆಳ್ಳಾರೆ
ಫೋ : 9845713297
www.jnanadeepaedu.com ಇಲ್ಲಿ ಸಂಪರ್ಕಿಸಬಹುದು.

ಪದವಿ ಬಳಿಕ ಉದ್ಯೋಗದ ನಿರೀಕ್ಷೆಯಲ್ಲಿದ್ದೆ. ಜ್ಞಾನದೀಪ ನನ್ನ ಜೀವನದ ದಾರಿದೀಪ. ಈ ಕೋರ್ಸ್ ನನಗೆ ತುಂಬಾ ಸಹಕಾರಿಯಾಯಿತು.
-ಅಕ್ಷತಾ, ಶಿಕ್ಷಕಿ, ಸಂತ ಮೇರಿ ಸ್ಕೂಲ್ ಶುಂಠಿಕೊಪ್ಪ
ಇಲ್ಲಿ ಸೇರಿದ ಬಳಿಕ ತುಂಬಾ ಕಲಿತ್ತಿದ್ದೇನೆ. ಶಿಕ್ಷಕಿಯಾಗಿ ವೃತ್ತಿ ಬದುಕು ರೂಪಿಸುವ ನನ್ನ ಕನಸು ಜ್ಞಾನದೀಪ ಮೂಲಕ ನನಸಾಗಿದೆ.

-ಸುನೀತಾ ಕೆವಿಜಿ ಐಪಿಎಸ್ ಸುಳ್ಯ ಶಿಕ್ಷಕಿಯರ ತರಬೇತಿಯ ಜೊತೆಗೆ ಇಲ್ಲಿ ನಡೆಸುವ ರಂಗ ತರಬೇತಿ, ವ್ಯಕ್ತಿತ್ವ-ವಿಕಸನ ತರಬೇತಿ ನನಗೆ ಮಕ್ಕಳ ಜೊತೆ ಬೇರೆಯಲು ತುಂಬಾ ಸಹಕರಿಯಾಗಿದೆ.

-ಪೂರ್ಣಿಮಾ, ಶಿಕ್ಷಕಿ, ಸ.ಉ.ಹಿ.ಪ್ರಾ. ಶಾಲೆ ಕುದ್ಮಾರು
ಜ್ಞಾನದೀಪದಲ್ಲಿ ಹೇಳಿಕೊಡುವ ರೀತಿ ತುಂಬಾ ಇಷ್ಟವಾಯಿತು. ಸಮಾಜದಲ್ಲಿ ತುಂಬಾ ಗೌರವದ ಕೆಲಸಕ್ಕೆ ನಮ್ಮನ್ನು ತಯಾರು ಮಾಡಿ ಕಳುಹಿಸಿದ್ದಾರೆ.
-ರಚನಾ ಬಿ ಎನ್, ಶಿಕ್ಷಕಿ, ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ
ಇಲ್ಲಿ ಕಲಿಸುವ ಕ್ರಾಫ್ಟ್, ಅಧ್ಯಯನ ಮಾದರಿ ತಯಾರಿ, ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್ ತರಬೇತಿ ತುಂಬಾ ಸಹಕರಿಯಾಗಿದೆ.
-ಸಾಬಿರಾ, ಶಿಕ್ಷಕಿ ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading