ಸೆ .11 : ಪೆರುವಾಜೆ ಮದರಸದಲ್ಲಿ ಅನ್ವಾರ್ ಏ ಮದೀನಾ ಮೀಲಾದ್ ಮೆಹ್ಫಿಲ್-2026

ಪೆರುವಾಜೆಯ ಮುನೀರುಲ್ ಇಸ್ಲಾಂ ಮದರಸದಲ್ಲಿ ಅನ್ವಾರ್ ಏ ಮದೀನಾ ಮೀಲಾದ್ ಮೆಹ್ಫಿಲ್-2026

. . . . . . . . .

ಸೆ.11ರಂದು ಸಂಜೆ 5:00 ಘಂಟೆಯಿಂದ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಮೌಲೀದ್ ಪಾರಾಯಣ, ಮದರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸ್ಪರ್ಧೆ, ಬೆಳ್ಳಾರೆಯ ಬಹ್ಜತು ತುಲಬಾ ದರ್ಸ್ ವಿದ್ಯಾರ್ಥಿಗಳಿಂದ‌ ಇಶ್ಕ್ ಮಜ್ಲಿಸ್,ಬೆಳ್ಳಾರೆಯ ಬಹ್ಜತು ತುಲಬಾ ದರ್ಸ್ ಮುದರ್ರಿಸ್ ಬಹು ನಸೀಹ್ ದಾರಿಮಿಯವರಿಂದ ಹುಬ್ಬುನ್ನಬೀ ಪ್ರಭಾಷಣ ನಡೆಯಲಿದೆ. ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading