ಬೊಳ್ಳಾಜೆ : ಯಾಧವ ಸಭಾ ಕೇಂದ್ರದ ತಾಲೂಕು ಸಮಿತಿಯ ಸಭೆ

ಯಾದವ ಸಭಾ ಕರ್ನಾಟಕ(ರಿ.) ಕೇಂದ್ರ ಸಮಿತಿ, ಮಂಗಳೂರು ಪ್ರಾದೇಶಿಕ ಸಮಿತಿ ಬೆಟ್ಟ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಆ.02ರಂದು ಗೋಪಾಲಕೃಷ್ಣ ಬೊಳ್ಳಾಜೆಯವರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಕಿಲಾರ್ಕಜೆಯವರು ವಹಿಸಿದ್ದರು.

. . . . . . . . .

ಮುಖ್ಯ ಅತಿಥಿಗಳಾಗಿ ಯಾದವ ಸಭಾ ತಾಲೂಕು ಸಮಿತಿಯ ಅಧ್ಯಕ್ಷರಾದ ಕರುಣಾಕರ ಹಾಸ್ಪರೆ, ತಾಲೂಕು ಯುವ ವೇದಿಕೆಯ ಕಾರ್ಯದರ್ಶಿಯಾದ ಪ್ರಣೀತ್ ಕಣಕ್ಕೂರು, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿಯಾದ ಚಂಚಲಾಕ್ಷಿ ಹಾಸ್ಪರೆ ಹಾಗೂ ಗೋಪಾಲಕೃಷ್ಣ ಬೊಳ್ಳಜೆಯವರು ಉಪಸ್ಥಿತರಿದ್ದರು. ಹಾಗೂ ಸಭೆಯಲ್ಲಿ ಬೆಟ್ಟ ಪ್ರಾದೇಶಿಕ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

. . . . . . .

ಕುಮಾರಿ ಮಾನ್ವಿ ಕಿಲಾರ್ಕಜೆ ಪ್ರಾರ್ಥಿಸಿದರು. ಅಶೋಕ ಕಿಲಾರ್ಕಜೆ ಸ್ವಾಗತಿಸಿ, ಮನ್ಮಿತ ಕೊಡಪ್ಪಾಲ ವಂದಿಸಿದರು. ಶ್ರೀಮತಿ ಸುಮಿತ್ರ ಕಿಲಾರ್ಕಜೆ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading