ಬಿಳಿನೆಲೆಯಲ್ಲಿ ಶ್ರೀ ಕೃಷ್ಣ ಕೊಕೊನಟ್ ಆಯಿಲ್ ಮಿಲ್ ಶುಭಾರಂಭ

ಬಿಳಿನೆಲೆ : ಕಡಬ ತಾಲೂಕಿನ ಬಿಳಿನೆಲೆಯ ಅಪೂರ್ವ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ಶ್ರೀ ಕೃಷ್ಣ ಕೊಕೊನಟ್ ಆಯಿಲ್ ಮಿಲ್‌ನ ಶುಭಾರಂಭ ಸಮಾರಂಭವು ನ. 8ರಂದು ಭಾನುವಾರ ಬೆಳಿಗ್ಗೆ ವಿಜೃಂಭಣೆಯಿಂದ ನೆರವೇರಿತು.

. . . . . . . . .

ಸ್ಥಳೀಯ ಜನರಿಗೆ ಉತ್ತಮ ಗುಣಮಟ್ಟದ ತೆಂಗಿನ ಎಣ್ಣೆ ಹಾಗೂ ತೆಂಗಿನಕಾಯಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಒದಗಿಸುವ ಉದ್ದೇಶದಿಂದ ಈ ನೂತನ ಉದ್ಯಮವನ್ನು ಆರಂಭಿಸಲಾಗಿದೆ. ಗ್ರಾಹಕರ ವಿಶ್ವಾಸ ಗಳಿಸುವುದರೊಂದಿಗೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುವ ಸಂಕಲ್ಪವನ್ನು ಸಂಸ್ಥೆಯ ಮಾಲೀಕರು ವ್ಯಕ್ತಪಡಿಸಿದರು.

. . . . . . .

ಶುಭಾರಂಭ ಸಮಾರಂಭದಲ್ಲಿ ಗಣ್ಯರು, ಬಂಧುಮಿತ್ರರು, ಹಿತೈಷಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ನೂತನ ಉದ್ಯಮದ ಬೆಳವಣಿಗೆ ಮತ್ತು ಯಶಸ್ಸಿಗೆ ಶುಭ ಹಾರೈಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading