Ad Widget

ಗಾಂಧಿನಗರ ನಾವೂರು ಪರಿಸರದಲ್ಲಿ ಬೀದಿ ನಾಯಿ ಹಾವಳಿ ಓರ್ವನಿಗೆ ಕಚ್ಚಿದ ನಾಯಿ.

ಗಾಂಧಿನಗರ ನಾವೂರು ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದೀಗ ಪವನ್ ಎಂಬ ಯುವಕನಿಗೆ ನಾಯಿ ಕಚ್ಚಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳು ಹಾಗೂ ಮಂಜಾನೆ ವಾಕಿಂಗ್ ಮಾಡುವವರು ಮದ್ರಸ ಶಾಲೆಗೆ ಹೋಗುವ ಮಕ್ಕಳು ಸೇರಿದಂತೆ ಸಾರ್ವಜನಿಕರು ಓಡಾಡುವಲ್ಲಿ ನಾಯಿಗಳ ಹಾವಾಳಿ ಹೆಚ್ಚಾಗಿದ್ದು ಈ ಕುರಿತು ನಗರ ಪಂಚಾಯತ್ ಗೆ ಮಾಹಿತಿ ನೀಡಲಾಗಿದ್ದು ನಾಳೆ ಮುಂಜಾನೆ...

ವಿಜಯಪುರ : ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಸ್ವೀಕರಿಸಿದ ಶೈಲೇಶ್ ಅಂಬೆಕಲ್ಲು

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ವಿಜಯಪುರ ಜಿಲ್ಲಾ ಹಾಗೂ ತಾಲೂಕು ಘಟಕ ಮುದ್ದೇಬಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಸಾಧನಾ ಮಹಿಳಾ ಒಕ್ಕೂಟ ಮುದ್ದೇಬಿಹಾಳ, ಧರ್ಮಯುದ್ಧ ದಿನ ಪತ್ರಿಕಾ ಬಳಗ ಮುದ್ದೇಬಿಹಾಳ ಇವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವದ ಪ್ರಯುಕ್ತ ನೀಡುವ ಸ್ವಾಮಿ ವಿವೇಕಾನಂದ ರಾಷ್ಟ್ರ, ರಾಜ್ಯ ಸದ್ಭಾವನಾ ಪ್ರಶಸ್ತಿಗೆ...
Ad Widget

ಎನೆಕಲ್ಲು: ಇನ್ನರ್ ವೇಲ್ ಕ್ಲಬ್ ವತಿಯಿಂದ ಸ್ಟೀಲ್ ವಾಟರ್ ಬಾಟಲ್ ವಿತರಣೆ

ಸುಬ್ರಹ್ಮಣ್ಯ ಇನ್ನರ್ ವೇಲ್ ಕ್ಲಬ್ ವತಿಯಿಂದ ಏನೇ ಕಲ್ಲು ಬಾ ನಾಟಕ ಅಂಗನವಾಡಿ ಶಾಲಾ ಎಲ್ಲಾ ಮಕ್ಕಳಿಗೆ ಉಚಿತವಾಗಿ ಸ್ಟೀಲ್ ವಾಟರ್ ಬಾಟಲ್ ಗಳನ್ನು ಶನಿವಾರ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಮಣ್ಯ ಇನ್ನರ್ವೇಲ್ ಕ್ಲಬ್ ಅದ್ಯಕ್ಷೇ ವೇದ ಶಿವರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವರಾಮ ನಿಕ್ರಾಜೆ, ಭವ್ಯ, ಸುಬ್ರಹ್ಮಣ್ಯ ರೋಟರಿ...

ಏಣಾವರ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಜೀರ್ಣೋದ್ದಾರ ಸಭೆ

ಆಲೆಟ್ಟಿಯ ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿದ್ದು ಜ 28 ರಂದು ಮುಂದಿನ ಕೆಲಸಗಳ ಬಗ್ಗೆ, ಗಬ್ಬಲ್ಕಜೆ ಕುಟುಂಬದವರು ನೀಡಬೇಕಾದ ಆರ್ಥಿಕ ಸಹಕಾರ, ಊರವರ ಸೇವಾ ಸಹಕಾರದ ಬಗ್ಗೆ ವಿಮರ್ಶೆಮಾಡಲಾಯಿತು. ಉಮೇಶ್ ಗಬಲ್ಕಜೆ ಅಧ್ಯಕ್ಷತೆ ವಹಿಸಿದ್ದರು, ಈ ಸಭೆಯಲ್ಲಿ ಪುಟ್ಟಣ್ಣ ಗೌಡ ಅಡ್ಪಂಗಾಯ, ನಾರಾಯಣ ಬಾರ್ಪಣೆ, ಉಮೇಶ್ ಜಿ.ಕೆ, ಜೆ.ಕೆ.ರೈ, ಪವಿತ್ರನ್ ಗುಂಡ್ಯ,ಹಿಮಕರ...

ದುಗ್ಗಲಡ್ಕ : ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಲಯನ್ಸ್ ಕ್ಲಬ್ ಸುಳ್ಯ, ಭಾರತ ಸೇವಾ ದಳ ದ.ಕ. ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪ‌ರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು, ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ,ಸೆಂಚುರಿ ಗ್ರೂಪ್ಸ್ ಬೆಂಗಳೂರು,ಸುಳ್ಯ-ಪುತ್ತೂರು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್...

ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನ ಚಿಕಿತ್ಸೆಗೆ ನೆರವಾಗಲು ಮನವಿ

ಸುಳ್ಯ ಯುವಕ ಶಶಿ ಎನ್ನುವ ಇವರು 23-1-2024 ರಂದು ಕೆಲಸಕ್ಕೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಬೆಳ್ಳಾರೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಾಣಾಪಯದಿಂದ ಪಾರಾದರೂ ಅಪಘಾತದಲ್ಲಿ ಒಂದು ಕೈ ಸಂಪೂರ್ಣ ಛಿದ್ರವಾದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ, ಹಾಗೂ ಗಂಟಲು ಮತ್ತು ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು...

ಸಂತೋಷ್ ಕೊಡೆಂಕಿರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾ ಫೆ.16 ರಂದು ಬಿಡುಗಡೆ – ಸುಳ್ಯದಲ್ಲಿಂದು ಪೋಸ್ಟ‌ರ್ ಅಭಿಯಾನ

ಬಹು ನಿರೀಕ್ಷೆ ಮೂಡಿಸಿರುವ ಸುಳ್ಯದ ಸಂತೋಷ್ ಕೊಡೆಂಕಿರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾದ ಬಿಡುಗಡೆ ಫೆ.16 ರಂದು ನಡೆಯಲಿದ್ದು, ಇದರ ಪ್ರಚಾರಾರ್ಥ ಅಟೋರಿಕ್ಷಾಗಳಿಗೆ ಪೋಸ್ಟ‌ರ್ ಅಂಟಿಸುವ ಅಭಿಯಾನ ಇಂದು ಸುಳ್ಯದ ಸದರ್ನ್ ರೆಸಿಡೆನ್ಸಿ ಹೋಟೆಲ್ ನ ಎದುರುಗಡೆ ನಡೆಯಿತು. ಸುಳ್ಯದ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕರವರು ರಿಕ್ಷಾಗಳಿಗೆ ಪೋಸ್ಟ‌ರ್ ಅಂಟಿಸುವ ಮೂಲಕ...

ಪೆರಾಜೆ : ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಪೆರಾಜೆ (ಕಲ್ಲುಚರ್ಪೆ) ಹಾಲು ಉತ್ಪಾದಕರ ಸಹಕಾರ ಸಂಘದ 2024 - 2029 ಸಾಲಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ನೂತನ ನಿರ್ದೇಶಕರಾಗಿ ಎಂ.ಎಚ್. ಸತೀಶ, ಪಿ.ಎಂ.ರಾಮಕೃಷ್ಣ, ಲವೀನ್ ಡಿ.ಪಿ., ಎನ್.ಎಸ್. ಮಹಾಬಲ, ಕೆ.ಜೆ.ಉಪೇಂದ್ರ, ಕರುಣಾಕರ ಪಿ., ವೇದಾವತಿ ಕೆ.ವಿ., ಕೆ. ಬಿ. ಹೊನ್ನಪ್ಪ, ರತ್ನಾವತಿ ಎಂ. ಎಸ್., ಡಿ.ಡಿ.ಸುಷ್ಮಾ ಆಯ್ಕೆಯಾಗಿದ್ದಾರೆ.

ಪೆರಾಜೆ ಕುಂಬಳಚೇರಿ ಶಾಲಾ ಅಮೃತಮಹೋತ್ಸವ
ಇಂದಿನ ಮಕ್ಕಳೇ ದೇಶದ ಭವಿಷ್ಯ: ಶಾಸಕ ಎ.ಎಸ್.ಪೊನ್ನಣ್ಣ

  ಸರಕಾರಿ ಶಾಲೆಗಳು ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಅತೀ ಬುದ್ಧಿವಂತರು. ಅವರನ್ನು ಸ್ವತಂತ್ರ ಆಲೋಚನಾ ಶಕ್ತಿ, ಸಾಮರ್ಥ್ಯಶಕ್ತಿಯನ್ನು ಹೆಚ್ಚಿಸಲು, ಯಶಸ್ವಿ ಕಂಡರೂ ಏಳು-ಬೀಳುಗಳನ್ನು ಕಾಣುವಂತೆ ಮಾಡಿ, ಸಮಾಜಕ್ಕೆ ಪೂರಕವಾಗಿ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಪೋಷಕರಿಗೆ ಇದೆ. ಜತೆಗೆ ಮಕ್ಕಳನ್ನು ತಿದ್ದಿ-ತೀಡಿ ಒಂದು ರೂಪವನ್ನು ಕೊಡುವ ಜವಾಬ್ದಾರಿ ಶಿಕ್ಷಕರಿಗೆ ಇದೆ....

ಪೆರಾಜೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ ; ಸರಕಾರ ಬಡವರ ಪರವಾಗಿದೆ : ಎ.ಎಸ್.ಪೊನ್ನಣ್ಣ

ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಬಡವರ ಪರದ ಸರಕಾರ. ಜನರ ಬಾಗಿಲಿಗೆ ಬಂದು ಅವರ ಕಷ್ಟ-ಸಮಸ್ಯೆಗಳಿಗೆ ಸ್ಪಂಧಿಸಿ, ಪರಿಹಾರ ಮಾಡುವ ಸರಕಾರ ಇಂದು ರಾಜ್ಯದಲ್ಲಿದೆ. ಬಧ್ಧತೆಯಿಂದ ಕೆಲಸಮಾಡುವ ಜನಪ್ರತಿನಿಧಿಗಳಾದ ನಾವು ಇದ್ದೇವೆ. ಯಾವುದೇ ಸಮಸ್ಯೆಗಳು ಇದ್ದರೂ ಬಗೆಹರಿಸಿ, ಸೂಕ್ತ ಪರಿಹರಿಸುವಲ್ಲಿ ಶ್ರಮಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ...
Loading posts...

All posts loaded

No more posts

error: Content is protected !!