- Friday
- November 22nd, 2024
ಸುಳ್ಯ ಖಾಸಗಿ ಬಸ್ಸ್ ನಿಲ್ದಾಣದ ಬಳಿಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ಸಂಘಟನೆಗಳು 24 ಗಂಟೆಗಳ ಗಡುವು ನೀಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತಡವಾದ ಹಿನ್ನಲೆಯಲ್ಲಿ ಇದೀಗ ಪ್ರತಿಭಟನೆ ಪ್ರಾರಂಭವಾಗಿದೆ .
ನಿನ್ನೆ ಸಂಜೆ ಸುರಿಧ ಭಾರಿ ಮಳೆಗೆ ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿರವರ ಮನೆಯ ಬಳಿಯ ಕೌಂಪೌಂಡ್ ಧರಾಶಾಯಿಯಾದ ಘಟನೆ ವರದಿಯಾಗಿದೆ. ಈ ಕಪೌಂಡ್ ಎರಡು ಮನೆಗಳ ಮಧ್ಯೆ ನಿರ್ಮಿಸಲಾಗಿತ್ತು ಕಂಪೌಡ್ ಕುಸಿತಕ್ಕೆ ಗೇಟುಗಳಿಗೆ ಅಲ್ಪಸ್ವಲ್ಪ ಹಾಮಿಯಾಗಿದೆ ಎಂದು ತಿಳಿದುಬಂದಿದೆ.
ರಾಮ ಮಂದಿರ ಪ್ರತಿಷ್ಠಾಪನೆಯ ಬ್ಯಾನರ್ ಹರಿದ ಪ್ರಕರಣವನ್ನು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಸುಳ್ಯ ನಗರ ತೀವ್ರವಾಗಿ ಖಂಡಿಸಿದೆಅಟೋ ಚಾಲಕರು ಆಳವಡಿಸಿದ್ದ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠ ಮಹೋತ್ಸವದ ಬ್ಯಾನರ್ ಹಾನಿ ಗೊಳಿಸಿರುವುದನ್ನು ರಾಮ ಭಕ್ತರು ಸಹಿಸುವುದಿಲ್ಲ ಇದರ ಪರಿಣಾಮ ರಾಮ ಮಂದಿರ ಪ್ರತಿಷ್ಠೆಯ ಮೊದಲು ತೋರಿಸಲಿದೆ ಎಂದು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಸುಳ್ಯ...
ಒರಿಸ್ಸಾದ ಭುವನೇಶ್ವರದ RIE ಕ್ಯಾಂಪಸ್ಸಿನಲ್ಲಿNCERT ವತಿಯಿಂದ ಜನಸಂಖ್ಯಾ ಶಿಕ್ಷಣ ಯೋಜನೆಯ ಅಡಿಯಲ್ಲಿ ಪಾತ್ರಾಭಿನಯ ಹಾಗು ಜನಪದ ನೃತ್ಯ ಸ್ಪರ್ಧೆ ನಡೆಯಿತು . ಈ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅವಳಿ ಪ್ರಶಸ್ತಿಗಳನ್ನು ಪಡೆದು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ವಿಶಿಷ್ಟ ಸಾಧನೆ ಮಾಡಿದೆ. ಜನಪದ ನೃತ್ಯದಲ್ಲಿ ಪ್ಲಾಸ್ಟಿಕ್ ನ ಮರು ಬಳಕೆ ವಿಷಯದ ಬಗೆಗಿನ...
ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನ.ಪಂ. ಆಡಳಿತಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬಜೆಟ್ ತಯಾರಿ ಪೂರ್ವಭಾವಿ ಸಭೆಯು ನಡೆಯಿತು. ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಗಿರೀಶ್ ಎಂಬವರು ಮಾತನಾಡಿ, ನಗರ ಪಂಚಾಯತ್‌ಗೆ ಮಿಗತೆ ಬಜೆಟ್ ಅವಶ್ಯಕತೆಯಿಲ್ಲ. ಅದರ ಬದಲು ಉಳಿಕೆ ಹಣವನ್ನು ರಸ್ತೆ ಹೊಂಡ-ಗುಂಡಿ ಮುಚ್ಚಲು ಮತ್ತಿತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಖರ್ಚಾಗದೇ...
ಸುಳ್ಯದಲ್ಲಿ ಇಂದು ಸಂಜೆ ದಿಢೀರನೆ ಬಂದ ಮಳೆಗೆ ಜನತೆ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಆಶ್ರಯ ಪಡೆಯಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಸಂಜೆ 7.30 ರಿಂದ ಆರಂಭಗೊಂಡ ಮಳೆ ಒಂದು ಗಂಟೆಗೂ ಮಿಕ್ಕಿ ಭಾರಿ ಮಳೆಯು ಸುರಿದಿದ್ದು ಜನ ಸಂಕಷ್ಟ ಅನುಭವಿಸಬೇಕಾಯಿತುತಾಲೂಕಿನ ಹಲವೆಡೆ ಭಾರಿ ಮಳೆ ಸುರಿದಿದೆ ವಾಯುಭಾರತ ಕುಸಿತ ಹಿನ್ನೆಲೆಯಲ್ಲಿ ಮುಂದಿನ ಎರಡು ಮೂರು ದಿನಗಳು...
ಸುಳ್ಯದಲ್ಲಿ ಕೆಲವು ಕಿಡಿಗೇಡಿಗಳು ರಾಮ ಮಂದಿರ ಲೋಕಾರ್ಪಣೆ ಬ್ಯಾನರ್ ಹರಿದದ್ದು ಅತ್ಯಂತ ಆತಂಕದ ವಿಷಯ.. ಇದನ್ನು ಯುವ ಮೋರ್ಚಾ ಖಂಡಿಸುತ್ತದೆಹಲವಾರು ವರ್ಷಗಳ ಸತತ ಹೋರಾಟದ ನಂತರ ಅಯೋಧ್ಯೆಯಲ್ಲಿ ಈಗ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ... ಅದಕ್ಕೆ ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ.ಅಂಥವರನ್ನು ಪೊಲೀಸ್ ಇಲಾಖೆ ಶೀಘ್ರದಲ್ಲಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.ನೆನಪಿಡಿ,...
ಸುಳ್ಯದಲ್ಲಿ ಹಾಕಿದ್ದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರ್ ಹಾನಿ ಮಾಡಿದ ಕಿಡಿಗೇಡಿಗಳು ವಿಕೃತಿ ಮೆರಿದಿರುವುದನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಮತ್ತು ಇಂತಹ ನೀಚ, ಹೀನ ಕೃತ್ಯವನ್ನು ಎಸಗುವವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವಂತೆ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಪತ್ರಿಕಾ ಹೇಳಿಕೆಯಲ್ಲಿ...
ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಇಂದು ಮುಂಜಾನೆ ಕೆಲ ದಿನಗಳ ಹಿಂದೆ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣ ಬೆಳಕಿಗೆ ಬಂದಿದ್ದು ಈ ಕುರಿತಂತೆ ಹಿಂದು ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಡಿಗೇಡಿಗಳು ಹರಿದ ಬ್ಯಾನರ್ ತುಂಡು ವಿವೇಕಾನಂದ ವೃತ್ತದ ಬಳಿಯಲ್ಲಿ ಸಂಜೆ ವೇಳೆಗೆ ಪತ್ತೆಯಾದ ಘಟನೆ ವರದಿಯಾಗಿದೆ....
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ರಿಕ್ಷಾ ಚಾಲಕರು ಸುಳ್ಯದಲ್ಲಿ ಹಾಕಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಇದನ್ನು ಖಂಡಿಸಿರುವ ಅಟೋ ರಿಕ್ಷಾ ಚಾಲಕರ ಸಂಘ ಆರೋಪಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೋಲೀಸರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ. ಹಾಗೂ ಕಲ್ಕುಡ ದೇವಸ್ಥಾನದಲ್ಲಿ ಸೇರಿದ ರಿಕ್ಷಾ ಚಾಲಕರು ಆರೋಪಿಗಳಿಗೆ ಶೀಘ್ರ...
Loading posts...
All posts loaded
No more posts